ಗುರುವಾರ, 18 ಜೂನ್ 2026
×
ADVERTISEMENT

ಸ್ತ್ರೀ

ADVERTISEMENT

‘ಸ್ವ–ಸಾಮರ್ಥ್ಯದಿಂದ ಮಹಿಳೆ ಸಾಧನೆ’

Kumata News: ಕುಮಟಾದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಚಾರ್ಯೆ ವಿದ್ಯಾ ತಲಗೇರಿ ಮಹಿಳಾ ಸಾಧನೆ ಕುರಿತು ಮಾತನಾಡಿದರು.
Last Updated 28 ಮಾರ್ಚ್ 2026, 11:02 IST
‘ಸ್ವ–ಸಾಮರ್ಥ್ಯದಿಂದ ಮಹಿಳೆ ಸಾಧನೆ’

ಮಹಿಳೆಯ ಸ್ವಾವಲಂಬನೆಯೇ ಗುರಿ

Social Development: ಗುಂಡ್ಲುಪೇಟೆಯಲ್ಲಿ ಮಹಿಳೆಯರು ಸ್ವಾವಲಂಬಿ ಬದುಕಲು ಅಂತರರಾಷ್ಟ್ರೀಯ ಮಾನವ ಅಭಿವೃದ್ಧಿ ಮತ್ತು ಏಳಿಗೆ ಸಂಸ್ಥೆ ವೇದಿಕೆ ಸೃಷ್ಟಿ ಮಾಡಿದೆ ಎಂದು ಸಂಸ್ಥಾಪಕರು ತಿಳಿಸಿದರು.
Last Updated 28 ಮಾರ್ಚ್ 2026, 10:50 IST
ಮಹಿಳೆಯ ಸ್ವಾವಲಂಬನೆಯೇ ಗುರಿ

ಬ್ರ್ಯಾಂಡಿಂಗ್ ತರಬೇತಿ ಸಮಾರೋಪ

Business Training: ಉಡುಪಿಯಲ್ಲಿ ಗ್ರಾಮೀಣ ಮಹಿಳಾ ಉದ್ಯಮಿಗಳಿಗೆ ಮೂರು ದಿನಗಳ ಬ್ರ್ಯಾಂಡಿಂಗ್, ಪ್ಯಾಕೇಜಿಂಗ್ ಕುರಿತ ಮಾಹಿತಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಜರುಗಿತು.
Last Updated 28 ಮಾರ್ಚ್ 2026, 10:18 IST
ಬ್ರ್ಯಾಂಡಿಂಗ್ ತರಬೇತಿ ಸಮಾರೋಪ

ಶಿಕ್ಷಣದಿಂದ ವಂಚಿತರಾಗದಿರಿ: ಸಲಹೆ

Mysuru News: ಹುಣಸೂರು ನಗರಸಭೆ ಆಯುಕ್ತೆ ಮಾನಸ ಅವರು ಮಹಿಳೆಯರ ಸಬಲೀಕರಣಕ್ಕೆ ಶಿಕ್ಷಣ ಮೂಲ ಮಂತ್ರ ಎಂದರು, ಶಿಕ್ಷಣದಿಂದ ವಂಚಿತರಾಗದಿರಿ ಎಂದು ಸಲಹೆ ನೀಡಿದರು.
Last Updated 28 ಮಾರ್ಚ್ 2026, 10:15 IST
ಶಿಕ್ಷಣದಿಂದ ವಂಚಿತರಾಗದಿರಿ: ಸಲಹೆ

ಮಹಿಳಾ ಸಬಲೀಕರಣ ಸಮ್ಮೇಳನ

General News: ತುಮಕೂರು ವಿಶ್ವವಿದ್ಯಾಲಯದಲ್ಲಿ ಯೋಗ ಮತ್ತು ಮಹಿಳಾ ಸಬಲೀಕರಣ ಕುರಿತ ಸಮ್ಮೇಳನದಲ್ಲಿ ಅಂಧ ಕ್ರಿಕೆಟ್‌ ಪಟು ಟಿ.ಸಿ.ದೀಪಿಕಾ ಮಾತನಾಡಿದರು.
Last Updated 28 ಮಾರ್ಚ್ 2026, 9:55 IST
ಮಹಿಳಾ ಸಬಲೀಕರಣ ಸಮ್ಮೇಳನ

ಮಹಿಳೆ ಶಿಕ್ಷಿತಳಾಗಲು ಬುದ್ಧ, ಬಸವ, ಅಂಬೇಡ್ಕರ್ ಕಾರಣ: ಮಹಾಗಾಂವಕರ್‌

ಕಲಬುರಗಿ: ಮಹಿಳೆ ಶಿಕ್ಷಿತಳಾಗಿ ಉದ್ಯೋಗದಾತೆಯಾಗಿರಲು ಬುದ್ಧ, ಬಸವಣ್ಣ, ಅಂಬೇಡ್ಕರ್ ಕಾರಣವಾಗಿದ್ದಾರೆ ಎಂದು ಲೇಖಕಿ ಕಾವ್ಯಶ್ರೀ ಮಹಾಗಾಂವಕರ್‌ ಹೇಳಿದರು. ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
Last Updated 28 ಮಾರ್ಚ್ 2026, 9:29 IST
ಮಹಿಳೆ ಶಿಕ್ಷಿತಳಾಗಲು ಬುದ್ಧ, ಬಸವ, ಅಂಬೇಡ್ಕರ್ ಕಾರಣ: ಮಹಾಗಾಂವಕರ್‌
ADVERTISEMENT
ADVERTISEMENT
ADVERTISEMENT
ADVERTISEMENT