ಟ್ರಂಪ್‌ ಪದಚ್ಯುತಿಗೆ 10 ಲಕ್ಷ ಸಹಿ

ಶುಕ್ರವಾರ, ಮೇ 24, 2019
29 °C

ಟ್ರಂಪ್‌ ಪದಚ್ಯುತಿಗೆ 10 ಲಕ್ಷ ಸಹಿ

Published:
Updated:

ವಾಷಿಂಗ್ಟನ್‌: ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಲೆಂದು 10 ಲಕ್ಷ ಜನರ ಸಹಿ ಸಂಗ್ರಹಿಸಿರುವ ಕಾರ್ಯಕರ್ತರ ಜತೆ ಕೈಜೋಡಿಸಿರುವ ಇಲ್ಲಿನ ಸಂಸತ್ತಿನ ಎರಡು ಮನೆಗಳ ಡೆಮಾಕ್ರೆಟಿಕ್‌ ಪಕ್ಷ ಈ ಕುರಿತ ಪ್ರಸ್ತಾವವನ್ನು ಸಂಸತ್‌ನಲ್ಲಿ ಮಂಡಿಸಿದೆ.

ಅಧ್ಯಕ್ಷರ ಪದಚ್ಯುತಿಗೆ ಸಂಬಂಧಿಸಿದ ಕಾನೂನು ತಜ್ಞರು ಮುಂದಿನ ವಿಚಾರಣಾ ಕ್ರಮ ತೆಗೆದುಕೊಳ್ಳಲಿಎಂದು ಸಂಸದರು ಒತ್ತಾಯಿಸಿದ್ದಾರೆ. ‘ಈ ಕುರಿತು ನಮ್ಮ ಬಳಿ ಇಂದು 10 ಲಕ್ಷ ಕಾರಣಗಳಿವೆ’ ಎಂದು ಸಂಸದ ಅಲ್‌ಗ್ರೀನ್‌ ಹೇಳಿದ್ದಾರೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !