ಅಬಾಕಸ್: ರಾಷ್ಟ್ರಮಟ್ಟದ ಸಾಧನೆ

7

ಅಬಾಕಸ್: ರಾಷ್ಟ್ರಮಟ್ಟದ ಸಾಧನೆ

Published:
Updated:
ಅಬಾಕಸ್: ರಾಷ್ಟ್ರಮಟ್ಟದ ಸಾಧನೆ

ಗುಲ್ಬರ್ಗ: ಆಂಧ್ರಪ್ರದೇಶದ ಸಿಕಂದರಾಬಾದ್‌ನಲ್ಲಿ ಈಚೆಗೆ ನಡೆದ ರಾಷ್ಟ್ರ ಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಗುಲ್ಬರ್ಗದ ಶ್ರೀಸಾಯಿ ಅಬಾಕಸ್‌ನ ಸ್ಮಾರ್ಟ್ ಕಿಡ್ಸ್ ಸೆಂಟರ್‌ನ 6 ವಿದ್ಯಾರ್ಥಿಗಳು ಭಾಗವಹಿಸಿ ವಿಶೇಷ ಸಾಧನೆ ಮಾಡಿದ್ದಾರೆ.ಅಬಾಕಸ್‌ನಲ್ಲಿ  ಮೂಲ ಹಾೂ ಐಚ್ಛಿಕ ಎಂಬ ಎರಡು ವಿಭಾಗಗಳಲ್ಲಿ ಸ್ಪರ್ಧೆ ನಡೆಸಲಾಗಿತ್ತು. ಗುಲ್ಬರ್ಗದ ಜಗನ್ನಾಥ ಎಂ. (ಮೂಲ-ಪ್ರಥಮ), ಚಂದ್ರಕಾಂತ (ಎರಡು ವಿಭಾಗಳಲ್ಲೂ ಪ್ರಥಮ), ನಿಖಿತಾ (ಮೂಲ- ದ್ವಿತೀಯ, ಐಚ್ಛಿಕ ದ್ವಿತೀಯ), ಅಖಿಲೇಶ ಬಿ. ( ಎರಡರಲ್ಲೂ ತೃತೀಯ), ವನಿತಾ ಎಸ್. ( ಮೂಲ- ನಾಲ್ಕನೇ ಸ್ಥಾನ, ಐಚ್ಛಿಕ ತೃತೀಯ), ಸಮಿತಾ ಆರ್. (ಮೂಲ- ಸಮಾಧಾನಕರ, ಐಚ್ಛಿಕ- ತೃತೀಯ ಸ್ಥಾನ).

ಸ್ಪರ್ಧೆಯಲ್ಲಿ ವಿವಿಧೆಡೆಯ 700 ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry