`ಸಂಸ್ಕಾರಯುತ ಮಕ್ಕಳು ದೇಶದ ರೂವಾರಿ'

7

`ಸಂಸ್ಕಾರಯುತ ಮಕ್ಕಳು ದೇಶದ ರೂವಾರಿ'

Published:
Updated:

ಬೀದರ್: ಸಂಸ್ಕಾರಯುತ ಮಕ್ಕಳು ದೇಶದ ರೂವಾರಿ ಆಗಬಲ್ಲರು ಎಂದು ಪ್ರಮುಖರಾದ ವಿ. ಸಿದ್ಧರಾಮಣ್ಣ ನುಡಿದರು.

ನಗರದ ಶರಣ ಉದ್ಯಾನದಲ್ಲಿ ಭಾನುವಾರ ನಡೆದ ಬಸವಣ್ಣನವರ ವೇಷಧಾರಿ ಮಕ್ಕಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವಲ್ಲಿ ಪಾಲಕರ ಪಾತ್ರ ಮುಖ್ಯವಾಗಿದೆ ಎಂದು ಹೇಳಿದರು.ಡಾ. ಗಂಗಾಂಬಿಕೆ ಅಕ್ಕ ಮಾತನಾಡಿದರು. ಶಿವಕುಮಾರ್ ಪಾಂಚಾಳ್ ವಚನ ಸಂಗೀತ ನಡೆಸಿಕೊಟ್ಟರು. ಪ್ರೊ. ಸಂಗ್ರಾಮ ಎಂಗಳೆ ಸ್ವಾಗತಿಸಿದರು. ಜಯಶ್ರೀ ಚಟ್ನಳ್ಳಿ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry