ಗಮನ ಸೆಳೆದ ‘ಪ್ರಜಾವಾಣಿ’ ರೇಷ್ಮೆ ಲೇಖನ ಸರಣಿ

7

ಗಮನ ಸೆಳೆದ ‘ಪ್ರಜಾವಾಣಿ’ ರೇಷ್ಮೆ ಲೇಖನ ಸರಣಿ

Published:
Updated:
ಗಮನ ಸೆಳೆದ ‘ಪ್ರಜಾವಾಣಿ’ ರೇಷ್ಮೆ ಲೇಖನ ಸರಣಿ

ಗುಲ್ಬರ್ಗ: ಮಾಹಿತಿ ಹಾಗೂ ಪ್ರದರ್ಶನ ಮಳಿಗೆಯಲ್ಲಿ ರೇಷ್ಮೆ ಇಲಾಖೆ ಮಳಿಗೆಯು ಗಮನ ಸೆಳೆಯಿತು. ರೇಷ್ಮೆ ಕೃಷಿಯ ಸಂರ್ಪೂಣ ಮಾಹಿತಿ­ಯನ್ನು ಪ್ರಾತ್ಯಕ್ಷಿಕೆ ಮೂಲಕ ತಿಳಿಸಲಾಗಿತ್ತು. ಅಲ್ಲದೇ  ಆ ಮಳಿಗೆಯಲ್ಲಿ ’ಪ್ರಜಾವಾಣಿ’ಯಲ್ಲಿ ಈಚೆಗೆ ಪ್ರಕಟಗೊಂಡಿದ್ದ ’ರೇಷ್ಮೆ ಕೃಷಿಕರ ಯಶೋಗಾಥೆ’ಯ ಸರಣಿ ಲೇಖನ­ಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಇದು ರೈತರ ಗಮನ ಸೆಳೆಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry