ಬ್ಯಾಂಕ್ ಮೂಲಕ ತೆರಿಗೆಪಾವತಿಗೆ ಅವಕಾಶ

7

ಬ್ಯಾಂಕ್ ಮೂಲಕ ತೆರಿಗೆಪಾವತಿಗೆ ಅವಕಾಶ

Published:
Updated:

ಗುಲ್ಬರ್ಗ:  -ಸ್ವಯಂ ಘೋಷಿತ ತೆರಿಗೆ ಪದ್ಧತಿಯಡಿ ಗುಲ್ಬರ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಸಾರ್ವಜನಿಕರು ತಮ್ಮ ಆಸ್ತಿಗಳ ತೆರಿಗೆಯನ್ನು ನೇರವಾಗಿ ಬ್ಯಾಂಕಿಗೆ ಪಾವತಿಸಲು ಅನುಕೂಲವಾಗುವಂತೆ ಈ ಕೆಳಕಂಡ ಬ್ಯಾಂಕ್‌ಗಳಲ್ಲಿ ಹಾಗೂ ಗುಲ್ಬರ್ಗ ಒನ್ ಕೇಂದ್ರಗಳಲ್ಲಿ ಗುಲ್ಬರ್ಗ ಮಹಾನಗರಪಾಲಿಕೆಯ ಖಾತೆಯನ್ನು ತೆರೆಯಲಾಗಿದೆ.ಮಹಾನಗರಪಾಲಿಕೆ ವಲಯ ಕಚೇರಿ-1, 2, 3 ಹಾಗೂ 4 ರ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ಆಯಾ ವಾರ್ಡ್‌ಗೆ ಸಂಬಂಧಿಸಿದ ವಲಯ ಆಯುಕ್ತರು ಹಾಗೂ ಕಚೇರಿಯನ್ನು ಸಂಪರ್ಕಿಸಿ ಅವರಿಂದ ಎಸ್.ಎ.ಎಸ್ ಅರ್ಜಿ ಹಾಗೂ ಹಣ ತುಂಬುವ ಚಲನ್ ಪಡೆದುಕೊಂಡು ನಿಗದಿಪಡಿಸಿದ ಬ್ಯಾಂಕ್ ಹಾಗೂ ಗುಲ್ಬರ್ಗ ಒನ್ ಕೇಂದ್ರಗಳಲ್ಲಿ ತೆರಿಗೆ ಹಣ ಸಂದಾಯ ಮಾಡಬಹುದಾಗಿದೆ ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವಲಯ ಆಯುಕ್ತರ ಹೆಸರು ಮತ್ತು ಮೊಬೈಲ್ ಸಂಖ್ಯೆ: ಎಂ.ಎ. ಮಜೀದ್ ವಲಯ 1–- -9448126271, ಶಮಶುದ್ದಿನ್ ವಲಯ- 2-–9448077865, ಆರ್.ಪಿ.ಜಾಧವ ವಲಯ- 3-– 9343834521 ಹಾಗೂ ಅಮೀನ್ ಮುಖ್ತಾರ ವಲಯ- 4–-9972693921.ಬ್ಯಾಂಕ್, ಶಾಖೆ ಮತ್ತು ಖಾತೆ ಸಂಖ್ಯೆ ವಿವರ: ಐಎನ್‌ಜಿ ವೈಶ್ಯ ಬ್ಯಾಂಕ್ ಸೂಪರ್ ಮಾರ್ಕೆಟ್ -146010107922, ಇಂಡಿಯನ್ ಬ್ಯಾಂಕ್ ಸೂಪರ್ ಮಾರ್ಕೆಟ್‌ -6151743451, ಇಂಡಿಯನ್ ಬ್ಯಾಂಕ್ ದರ್ಗಾ ರೋಡ್ -6157703400, ಇಂಡಿಯನ್ ಬ್ಯಾಂಕ್ ಮಹಾನಗರ ಪಾಲಿಕೆ 6151743451, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಸೂಪರ್ ಮಾರ್ಕೆಟ್  64124022235, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ರಾಮ ಮಂದಿರ -64124022235, ಆಕ್ಸಿಸ್ ಬ್ಯಾಂಕ್ ಮಾರ್ಕೆಟ್  913020036957128, ಆಕ್ಸಿಸ್ ಬ್ಯಾಂಕ್ ಜೇವರ್ಗಿ ರೋಡ್ 913020036978581, ಐಡಿಬಿಐ ಬ್ಯಾಂಕ್ ಕೋರ್ಟ್ ರೋಡ್ -087610400009956, ಕೃಷ್ಣಾ ಗ್ರಾಮೀಣ ಬ್ಯಾಂಕ್ ನೆಹರು ಗಂಜ್ -2116048642, ಕಾರ್ಪೋರೇಷನ್ ಬ್ಯಾಂಕ್ ಎಸ್.ಬಿ ಕಾಲೇಜು -10231,

ಕಾರ್ಪೋರೇಷನ್ ಬ್ಯಾಂಕ್ ಸೂಪರ್ ಮಾರ್ಕೆಟ್  ಗುಲ್ಬರ್ಗ-01/020600 ಹಾಗೂ ಗುಲ್ಬರ್ಗ ಒನ್ ಕೇಂದ್ರ ಜಿಲ್ಲಾಧಿಕಾರಿ ಕಚೇರಿ ಗುಲ್ಬರ್ಗ ಮೊಬೈಲ್ ಸಂ-–9980264254, ಗುಲ್ಬರ್ಗ ಒನ್ ಕೇಂದ್ರ ಮಹಾನಗರ ಪಾಲಿಕೆ ವಲಯ ಕಚೇರಿ-–3 ಗುಲ್ಬರ್ಗ ಮೊಬೈಲ್ ಸಂ-9902038070 ಮತ್ತು ಗುಲ್ಬರ್ಗ ಒನ್ ಕೇಂದ್ರ ಕೆ.ಎಚ್.ಬಿ ಕಾಂಪ್ಲೆಕ್ಸ್ ಖರ್ಗೆ ಪೆಟ್ರೋಲ್ ಬಂಕ್ ಹತ್ತಿರ ಗುಲ್ಬರ್ಗ ಮೊಬೈಲ್ ಸಂ-9886065854.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry