ಭಾನುವಾರ, 15–5–1994

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಭಾನುವಾರ

ಭಾನುವಾರ, 15–5–1994

Published:
Updated:

ಉರಿಯುತ್ತಿರುವ ರಾಯಚೂರು

ರಾಯಚೂರು, ಮೇ 14– ಕಳೆದ ಒಂದು ದಶಕದಲ್ಲಿ ಕಾಣದಿದ್ದ ಭಾರೀ ಧಗೆಯಿಂದ ಕೂಡಿದ ಬಿಸಿಲಿನಿಂದಾಗಿ ರಾಯಚೂರು ಜಿಲ್ಲೆ ಈಗ ಉರಿಯಲಾರಂಭಿಸಿದೆ.

ಕಳೆದ ಎರಡು ಮೂರು ದಿನಗಳಿಂದ ಉಷ್ಣಾಂಶ 43 ಡಿಗ್ರಿಯಿಂದ 45 ಡಿಗ್ರಿಯ ಆಜುಬಾಜಿನಲ್ಲಿದೆ. ರಾತ್ರಿಯ ಉಷ್ಣಾಂಶ ಹಗಲಿನದಕ್ಕಿಂತ ಕೇವಲ ಒಂದು–ಎರಡು ಡಿಗ್ರಿ ಮಾತ್ರವೇ ಕಡಿಮೆ ಇರುವುದರಿಂದಾಗಿ ಹಗಲಿಗೂ ಇರುಳಿಗೂ ವ್ಯತ್ಯಾಸವೇ ಇಲ್ಲದಂತಾಗಿದೆ. ಈ ಮಾತಿಗೆ ಅಪವಾದ ಎಂಬಂತೆ ಕುಷ್ಟಗಿಯ ಹವಾಮಾನವಿದೆ. ಈ ಜಿಲ್ಲೆಯ ಇತರ ಪ್ರದೇಶಗಳಿಗೆ ಹೋಲಿಸಿದರೆ ಕುಷ್ಟಗಿ ಸಮುದ್ರ ಮಟ್ಟದಿಂದ ಹೆಚ್ಚು ಎತ್ತರದಲ್ಲಿರುವುದರಿಂದಾಗಿ ಅಲ್ಲಿ ಧಗೆಯ ಪ್ರಮಾಣ ಕಡಿಮೆ ಇದೆ.

ಭಾರತದ ಜತೆ ಸಹಭಾಗಿತ್ವ ಯುಗ: ಕ್ಲಿಂಟನ್ ನಿರೀಕ್ಷೆ

ವಾಷಿಂಗ್ಟನ್, ಮೇ 14 (ಪಿಟಿಐ, ಯುಎನ್‌ಐ)– ಭಾರತದ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರ ಅಮೆರಿಕ ಭೇಟಿ ಎರಡೂ ರಾಷ್ಟ್ರಗಳ ಮಧ್ಯೆ ಹೊಸ ಸಹಭಾಗಿತ್ವ ಏರ್ಪಡುವುದಕ್ಕೆ ದಾರಿ ಮಾಡಿಕೊಡುವುದೆಂಬುದು ಅಧ್ಯಕ್ಷ ಕ್ಲಿಂಟನ್ ಅವರ ನಿರೀಕ್ಷೆಯಾಗಿದೆ.

ಭಾರತದ ಪ್ರಧಾನಿಯೊಬ್ಬರು ಕಳೆದ ಏಳು ವರ್ಷಗಳಲ್ಲಿ ಅಮೆರಿಕಕ್ಕೆ ಮೊದಲ ಬಾರಿಗೆ ಅಧಿಕೃತ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ವಿದೇಶಾಂಗ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಈ ಅಂಶವನ್ನು ತಿಳಿಸಿದ್ದಾರೆ.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !