ಬುಧವಾರ, 2–10–1968

6
ಮಹಾತ್ಮ

ಬುಧವಾರ, 2–10–1968

Published:
Updated:
Deccan Herald

ಗಾಂಧೀ ತತ್ವ ಅನುಷ್ಠಾನ ಹೊಸ ಸಮಾಜಕ್ಕೆ ದಾರಿ, ನಿರ್ಲಕ್ಷ್ಯದಿಂದ ವಿನಾಶ: ಡಾ. ಜಾಕಿರ್ ಹುಸೇನ್‌‌

ನವದೆಹಲಿ, ಆ. 1– ‘ವಿಶ್ವವು ಗಾಂಧೀಜಿಯವರ ತತ್ವಗಳನ್ನು ಪಾಲಿಸುವುದರ ಮೂಲಕ ಹೊಸ ಸಾಮಾಜಿಕ ವ್ಯವಸ್ಥೆ ರೂಪಿಸಲು ಮುನ್ನಡೆಯಬಹುದು ಅಥವಾ ಅವರನ್ನು ಕಡೆಗಣಿಸಿ ಪ್ರಪಾತದ ಅಂಚಿನೆಡೆಗೆ ಸ್ಥಿರ ಮನಸ್ಸಿನಿಂದ ಸಾಗಬಹುದು‍’ ಎಂದು ರಾಷ್ಟ್ರಪತಿ ಜಾಕಿರ್ ಹುಸೇನ್ ಅವರು ತಿಳಿಸಿದರು.

ಸಂಭ್ರಮದ ಜಂಬೂಸವಾರಿ: 3 ಲಕ್ಷ ಜನರಿಂದ ವೀಕ್ಷಣೆ

ಮೈಸೂರು, ಆ. 1– ಪುತ್ರ ಶ್ರೀಕಂಠದತ್ತ ನರಸಿಂಹ ಒಡೆಯರ್ ಒಡಗೂಡಿ ಅಂಬಾರಿ ಆನೆಯ ಮೇಲೆ ಬಂದ ದಿವ್ಯದುಕೂಲಧಾರಿ ಶ್ರೀ ಜಯಚಾಮರಾಜ ಒಡೆಯರ್ ಅವರ ಮೆರವಣಿಗೆಯನ್ನು ಅರಮನೆಯಿಂದ ಬನ್ನಿಮಂಟಪದವ
ರೆಗೆ ಮೂರು ಮೈಲಿ ಉದ್ದಕ್ಕೂ ಕಿಕ್ಕಿರಿದು ನೆರೆದಿದ್ದ ಮೂರು ಲಕ್ಷಕ್ಕೂ ಹೆಚ್ಚು ಮಂದಿ ಆಸಕ್ತಿಯಿಂದ ವೀಕ್ಷಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !