ಚಿನ್ನದ ಸರ ಅಪಹರಣ: ಮಂಗಳಮುಖಿ ಬಂಧನ

7

ಚಿನ್ನದ ಸರ ಅಪಹರಣ: ಮಂಗಳಮುಖಿ ಬಂಧನ

Published:
Updated:
ರೈಲಿನಲ್ಲಿ ಚಿನ್ನದ ಸರ ಅಪಹರಿಸಿದ್ದ ಮಂಗಳಮುಖಿಯನ್ನು ರೈಲ್ವೆ ರಕ್ಷಣ ದಳದ ಸಿಬ್ಬಂದಿ ಬಂಧಿಸಿದ್ದಾರೆ.

ಹಾಸನ : ರೈಲಿನಲ್ಲಿ ಪ್ರಯಾಣಿಕರೊಬ್ಬರ ಚಿನ್ನದ ಸರ ಕಳವು ಮಾಡಿದ್ದ ಮಂಗಳಮುಖಿಯನ್ನು ರೈಲ್ವೆ ರಕ್ಷಣಾ ದಳ (ಆರ್.ಪಿ.ಎಫ್) ಸಿಬ್ಬಂದಿ ಬುಧವಾರ ರಾತ್ರಿ ಬಂಧಿಸಿದ್ದಾರೆ.

ಮೈಸೂರು–ಧಾರವಾಡ ರೈಲಿನಲ್ಲಿ ದಾವಣಗೆರೆಗೆ ಪ್ರಯಾಣಿಸುತ್ತಿದ್ದ ನಾರಾಯಣ್‌ ಅವರ ಚಿನ್ನದ ಸರ ಕಳವು ಆಗಿತ್ತು. ಅನುಮಾನಸ್ಪದವಾಗಿ ಓಡಾಡುತ್ತಿದ್ದ ನಿಖಿತಾಳನ್ನು ರೈಲ್ವೆ ಸಿಬ್ಬಂದಿ ವಿಚಾರಿಸಿದಾಗ ಕಳವು ವಿಷಯ ಬೆಳಕಿಗೆ ಬಂತು. ಈ ವೇಳೆ ಎಚ್ಚರಗೊಂಡ ನಾರಾಯಣ್ ತಮ್ಮ ಕುತ್ತಿಗೆಯಲ್ಲಿದ್ದ ಸರ ಕಳವು ಆಗಿರುವ ಬಗ್ಗೆ ಸಿಬ್ಬಂದಿ ಗಮನಕ್ಕೆ ತಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !