ಸುಂಟಿಕೊಪ್ದ: ಉರುಳಿಗೆ ಸಿಲುಕಿ ಚಿರತೆ ಸಾವು

7

ಸುಂಟಿಕೊಪ್ದ: ಉರುಳಿಗೆ ಸಿಲುಕಿ ಚಿರತೆ ಸಾವು

Published:
Updated:
Deccan Herald

ಸುಂಟಿಕೊಪ್ಪ: ಸಮೀಪದ ಮತ್ತಿಕಾಡು ಕೃಷ್ಣ ತೋಟದಲ್ಲಿ ಶುಕ್ರವಾರ ಬೇಟೆಗಾರರು ಅಳವಡಿಸಿದ್ದ ತಂತಿಯ ಉರುಳಿಗೆ ಚಿರತೆ ಸಿಲುಕಿ ಮೃತಪಟ್ಟಿದೆ.

ಶನಿವಾರ ಬೆಳಿಗ್ಗೆ ಹಣಬೆ ಹುಡುಕುತ್ತಿದ್ದ ಕೃಷಿ ಕಾರ್ಮಿಕ ಚಿನ್ನಪ್ಪ ಅವರಿಗೆ ಮೃತ ಚಿರತೆ ಕಂಡಿದೆ. ಕೂಡಲೇ ಮಾಲೀಕರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿ ಮಾಹಿತಿ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಚಿರತೆ ತೋಟಕ್ಕೆ ಬಂದಿದ್ದರಿಂದ ಗ್ರಾಮಸ್ಥರಲ್ಲಿ ಆತಂಕ ಉಂಟಾಗಿದೆ.

 

 

 

 

 

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !