ಭಾರತದ ಸುಸ್ಥಿರ ಅಭಿವೃದ್ಧಿಗೆ ಇನ್ನಷ್ಟು ಕ್ರಮ ಅಗತ್ಯ: ಆಂಟೊನಿಯೊ ಗುಟೆರಸ್‌

6
ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ಹೇಳಿಕೆ

ಭಾರತದ ಸುಸ್ಥಿರ ಅಭಿವೃದ್ಧಿಗೆ ಇನ್ನಷ್ಟು ಕ್ರಮ ಅಗತ್ಯ: ಆಂಟೊನಿಯೊ ಗುಟೆರಸ್‌

Published:
Updated:
Deccan Herald

ವಿಶ್ವಸಂಸ್ಥೆ: ಭಾರತ ಸುಸ್ಥಿರ ಅಭಿವೃದ್ಧಿ ಸಾಧಿಸಲು ‘ಸ್ವಚ್ಛ ಭಾರತ’, ‘ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು’, ಭ್ರೂಣ ಹತ್ಯೆ ತಡೆ’ ಯೋಜನೆಗಳಲ್ಲಿ ಕೈಗೊಂಡಂತಹ ಪರಿಣಾಮಕಾರಿ ಕ್ರಮಗಳ ಅಗತ್ಯವಿದೆ ಎಂದು ವಿಶ್ವ ಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಂಟೊನಿಯೊ ಗುಟೆರಸ್‌ ತಿಳಿಸಿದರು.ಗುಟೆರಸ್‌ ಅವರು ಸೋಮವಾರದಿಂದ ಭಾರತಕ್ಕೆ ಮೂರು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ ಅವರು, ಭಾರತ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದೆ. ನಾಯಕತ್ವ ಮತ್ತು ಸಂಶೋಧನೆ ವಿಚಾರದಲ್ಲಿ ಸುದೀರ್ಘ ಇತಿಹಾಸವಿದೆ. ದೇಶದ ಅಸಮಾನತೆ ಹೋಗಲಾಡಿಸಲು ಸಮಾಜಮುಖಿ ಯೋಜನೆಗಳು ಅಗತ್ಯ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !