ಕುಕ್ಕೆಸುಬ್ರಹ್ಮಣ್ಯದಲ್ಲಿ 6 ಸೆಂ.ಮೀ. ಮಳೆ

7

ಕುಕ್ಕೆಸುಬ್ರಹ್ಮಣ್ಯದಲ್ಲಿ 6 ಸೆಂ.ಮೀ. ಮಳೆ

Published:
Updated:

ಬೆಂಗಳೂರು: ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ, ದಕ್ಷಿಣ ಮತ್ತು ಉತ್ತರ ಒಳನಾಡಿನಲ್ಲಿ ಉತ್ತಮ ಮಳೆಯಾಗಿದೆ.

ಕುಕ್ಕೆಸುಬ್ರಹ್ಮಣ್ಯದಲ್ಲಿ 6 ಸೆಂ.ಮೀ., ಪುತ್ತೂರು, ಸಂಡೂರು 3, ಧರ್ಮಸ್ಥಳ, ಸಿದ್ದಾಪುರ, ಕ್ಯಾಸಲ್‌ರಾಕ್, ಬೇಲೂರು 2,  ಸುಳ್ಯ, ಮಸ್ಕಿ, ಭಾಗಮಂಡಲ, ಚಾಮರಾಜನಗರ, ಕೆ.ಆರ್.ಪೇಟೆ, ಕೋಲಾರ, ರಾಮನಗರದಲ್ಲಿ ತಲಾ ಒಂದು ಸೆಂ.ಮೀ ಮಳೆ ಬಿದ್ದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !