ಜಾಹೀರಾತು ಸಂಸ್ಥೆ ವಿರುದ್ಧ ಕ್ರಮ

7

ಜಾಹೀರಾತು ಸಂಸ್ಥೆ ವಿರುದ್ಧ ಕ್ರಮ

Published:
Updated:

ಸಿಂಗಪುರ: ‘ಇಂಡೊನೇಷ್ಯಾದ ಮನೆಗೆಲಸದ ಮಹಿಳೆಯರು ಮಾರಾಟಕ್ಕಿದ್ದಾರೆ’ ಎಂಬ ಜಾಹೀರಾತನ್ನು ಇ–ಕಾಮರ್ಸ್‌ ವೆಬ್‌
ಸೈಟ್‌ನಲ್ಲಿ ಪ್ರಕಟಿಸಿದ ಆರೋಪದಲ್ಲಿ ಉದ್ಯೋಗ ಕೊಡಿಸುವ ಸಂಸ್ಥೆಯೊಂದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಇಲ್ಲಿನ ಕಾರ್ಮಿಕ ಸಚಿವಾಲಯ ಹೇಳಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !