ಪ್ರವಾಹ ಸಂತ್ರಸ್ತರ ನೆರವಿಗೆ ನಿಂದ ನಡಾಲ್

7

ಪ್ರವಾಹ ಸಂತ್ರಸ್ತರ ನೆರವಿಗೆ ನಿಂದ ನಡಾಲ್

Published:
Updated:
Deccan Herald

ಮೋಜೋರ್ಕಾ: ಟೆನಿಸ್ ಆಟಗಾರ ರಫೆಲ್ ನಡಾಲ್ ಈಗ ಟೆನಿಸ್ ರ‍್ಯಾಕೆಟ್ ಪಕ್ಕಕ್ಕೆ ಇಟ್ಟು,  ನೊಂದವರ ಕೈಹಿಡಿದು ನಡೆಸುವ ಕಾರ್ಯ ಆರಂಭಿಸಿದ್ದಾರೆ.

ಸ್ಪೇನ್‌ನ ಮೋಜಾರ್ಕೊ ಪ್ರದೇಶದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಹತ್ತು ಮಂದಿ ಜೀವ ಕಳೆದುಕೊಂಡಿದ್ದಾರೆ. ಹಲವರು ನಿರಾಶ್ರಿತರಾಗಿದ್ದಾರೆ. ಸ್ವತಃ ಆ ಪ್ರದೇಶಕ್ಕೆ ಭೇಟಿ ನೀಡಿ ಸ್ವಚ್ಛತೆ ಮತ್ತು ಪರಿಹಾರ ಕಾರ್ಯವನ್ನು ನಡಾಲ್ ಆರಂಭಿಸಿದ್ದಾರೆ. ಹಲವು ನಿರಾಶ್ರಿತರನ್ನು ಕರೆ ತಂದು ತಮ್ಮ ಟೆನಿಸ್ ತರಬೇತಿ ಆಕಾಡೆಮಿಯಲ್ಲಿ ಆಶ್ರಯ ನೀಡಿದ್ದಾರೆ. ಆಹಾರ, ಔಷಧಿ, ಬಟ್ಟೆಗಳನ್ನು ಒದಗಿಸುತ್ತಿದ್ದಾರೆ ಎಂದು ಬಿಬಿಸಿ ನ್ಯೂಸ್ ವರದಿ ಮಾಡಿದೆ.

 

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !