ದಸರಾ ಕುಸ್ತಿ: ಮಧುಸೂದನ್‌, ಶಿವಯ್ಯಗೆ ಅಗ್ರಸ್ಥಾನ

7
ಪುರುಷರ ಗ್ರೀಕೊ ರೋಮನ್‌ ಕುಸ್ತಿ

ದಸರಾ ಕುಸ್ತಿ: ಮಧುಸೂದನ್‌, ಶಿವಯ್ಯಗೆ ಅಗ್ರಸ್ಥಾನ

Published:
Updated:

ಮೈಸೂರು: ದಾವಣಗೆರೆಯ ಮಧುಸೂದನ್‌ ಮತ್ತು ಬಾಗಲಕೋಟೆಯ ಶಿವಯ್ಯ ಪೂಜಾರ್‌ ಅವರು ದಸರಾ ಕ್ರೀಡಾಕೂಟದ ಪುರುಷರ ಗ್ರೀಕೊ ರೋಮನ್ ಕುಸ್ತಿಯಲ್ಲಿ ಕ್ರಮವಾಗಿ 130 ಕೆ.ಜಿ ಮತ್ತು 97 ಕೆ.ಜಿ. ವಿಭಾಗದಲ್ಲಿ ಅಗ್ರಸ್ಥಾನ ಪಡೆದುಕೊಂಡರು.

ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಫೈನಲ್‌ನಲ್ಲಿ ಮಧುಸೂದನ್‌ ಅವರು ಬಾಗಲಕೋಟೆಯ ರಾಜೇಂದ್ರ ಮಠಪತಿ ವಿರುದ್ಧ ಗೆದ್ದರು.

ಫಲಿತಾಂಶ ಹೀಗಿದೆ: 55 ಕೆ.ಜಿ. ವಿಭಾಗ: ಕುಮಾರ್‌ ಎಂ.ಎನ್‌ (ಬಾಲಗಕೋಟೆ)–1, ಬಿ.ಎಸ್‌.ಪ್ರತೀಕ್ (ದಾವಣಗೆರೆ)–2, ರೂಪೇಶ್‌ ಆರ್‌.ಕೆ (ಬೆಳಗಾವಿ), ಜಿ.ಸಂಜಯ್ (ಶಿವಮೊಗ್ಗ)–3

60 ಕೆ.ಜಿ: ಪ್ರಭಾಕರ್‌ (ದಾವಣಗೆರೆ)–1, ಈಶ್ವರ್‌ ಎಸ್‌.ಡಂಗಿ (ಧಾರವಾಡ)–2, ಬಾಲರಾಜ್‌ ಎಸ್‌.ಚೌಗುಲೆ (ಬೆಳಗಾವಿ), ವಿನೋದ್‌ ಬಿ. (ಬಾಗಲಕೋಟೆ)–3

63 ಕೆ.ಜಿ: ಮಹೇಶ್‌ ಪಿ.ಗೌಡ (ಧಾರವಾಡ)–1, ಬಿ.ಎಚ್‌.ಪ್ರಹ್ಲಾದ್ (ಬೆಳಗಾವಿ)–2, ಡಿ.ರಾಮ್‌ಕುಮಾರ್ (ದಾವಣಗೆರೆ), ಬಿ.ಚೇತನ್ (ಮೈಸೂರು)–3

67 ಕೆ.ಜಿ: ಬಾಹುಬಲಿ ಶಿರಹಟ್ಟಿ (ದಾವರಣಗೆರೆ)–1, ಸುನಿಲ್‌ ಶಂಕರ್ (ಬೆಳಗಾವಿ)–2, ಡಿ.ಎ.ಪಾಟೀಲ್ (ಧಾರವಾಡ), ಮಲ್ಲೇಶ್‌ ಚೌಧರಿ (ಬಾಗಲಕೋಟೆ)–3

72 ಕೆ.ಜಿ: ಮಂಜುನಾಥ್‌ ಬಿ.ಎನ್‌ (ದಾವಣಗೆರೆ)–1, ಇ.ಸಂಜಯ್ (ಶಿವಮೊಗ್ಗ)–2, ಜೆ.ತೇಜಸ್ (ಮೈಸೂರು), ಎಚ್‌.ಕೆ.ಹೆಬ್ಬಾಳ್‌ (ಬೆಳಗಾವಿ)–3

77 ಕೆ.ಜಿ.: ಮಲ್ಲಪ್ಪ ಕುಡಚಿ (ದಾವಣಗೆರೆ)–1, ಎ.ಮುಬಾರಕ್‌ (ಧಾರವಾಡ)–2, ಕೆ.ಶ್ರೀಕಾಂತ್‌ (ಶಿವಮೊಗ್ಗ)–3

82 ಕೆ.ಜಿ: ದರೆಯಪ್ಪ ಹೊಸಮನಿ (ಧಾರವಾಡ)–1, ಲಕ್ಷ್ಮಣ್‌ ಎಸ್‌. (ದಾವಣಗೆರೆ)–2, ರಮೇಶ್‌ ಶಿಂಧೆ (ಬಾಗಲಕೋಟೆ)–3

87 ಕೆ.ಜಿ: ಎಲ್‌.ಆನಂದ್ (ದಾವಣಗೆರೆ)–1, ಭೀಮ ಜೆ. (ಬಾಗಲಕೋಟೆ)–2, ಆದ್ಯತ ಎ.ಬಿ (ಧಾರವಾಡ), ಗೋಪಾಲ್‌ ಜಿ.ಟಿ (ಬೆಳಗಾವಿ)–3

97 ಕೆ.ಜಿ: ಶಿವಯ್ಯ ಪೂಜಾರ್ (ಬಾಗಲಕೋಟೆ)–1, ಎಸ್.ರಾಕೇಶ್ (ಮೈಸೂರು)–2, ನಾಗರಾಜ್ ಬಿ.ಡಿ (ಬೆಳಗಾವಿ)–3

130 ಕೆ.ಜಿ. ಮಧುಸೂದನ್ (ದಾವಣಗೆರೆ)–1, ರಾಜೇಂದ್ರ ಮಠಪತಿ (ಬಾಗಲಕೋಟೆ)–2, ಅಕ್ಷಯ್‌ ಕುಮಾರ್ (ಮೈಸೂರು)–3

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !