ಗಾಂಧಿ ಪ್ರತಿಮೆಗೆ ವಿರೋಧ

7

ಗಾಂಧಿ ಪ್ರತಿಮೆಗೆ ವಿರೋಧ

Published:
Updated:

ಬ್ಲಂಟಿರ್, ಮಲಾವಿ: ಮಲಾವಿಯ ವಾಣಿಜ್ಯ ರಾಜಧಾನಿ ಬ್ಲಂಟಿರ್‌ನಲ್ಲಿ ಮಹಾತ್ಮಗಾಂಧಿಯವರ ಪ್ರತಿಮೆ ಸ್ಥಾಪಿಸುವ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಸಲ್ಲಿಸಲಾಗಿರುವ ಅರ್ಜಿಗೆ, ಸುಮಾರು ಮೂರು ಸಾವಿರ ನಾಗರಿಕರು ಸಹಿ ಹಾಕಿದ್ದಾರೆ.

ಇಲ್ಲಿನ ಮಹಾತ್ಮಗಾಂಧಿ ರಸ್ತೆಯಲ್ಲಿ ಎರಡು ತಿಂಗಳ ಹಿಂದೆ ಗಾಂಧಿ ಪ್ರತಿಮೆ ಸ್ಥಾಪನೆ ಕಾಮಗಾರಿ ಆರಂಭವಾಗಿತ್ತು.

‘ಮಲಾವಿಯ ಸ್ವಾತಂತ್ರ್ಯಕ್ಕಾಗಿ ಮಹಾತ್ಮಾ ಗಾಂಧಿಯವರು ಯಾವತ್ತೂ ಕೊಡುಗೆ ನೀಡಲಿಲ್ಲ’ ಎಂದು ಗಾಂಧಿ ಪ್ರತಿಮೆಗೆ ವಿರೋಧ ವ್ಯಕ್ತಪಡಿಸಿರುವ ‘ಗಾಂಧಿ ಮಸ್ಟ್ ಫಾಲ್‌’ ಗುಂಪು ಹೇಳಿಕೆ ನೀಡಿದೆ.

ಬರಹ ಇಷ್ಟವಾಯಿತೆ?

  • 3

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !