ಮಹಿಳೆಯರ ರಾಜ್ಯಮಟ್ಟದ ಕುಸ್ತಿ ಚಾಂಪಿಯನ್‌ಷಿಪ್: ಪ್ರಿಯಾಂಕಾ, ಹರ್ಷಿತಾಗೆ ಗೆಲುವು

7

ಮಹಿಳೆಯರ ರಾಜ್ಯಮಟ್ಟದ ಕುಸ್ತಿ ಚಾಂಪಿಯನ್‌ಷಿಪ್: ಪ್ರಿಯಾಂಕಾ, ಹರ್ಷಿತಾಗೆ ಗೆಲುವು

Published:
Updated:
Deccan Herald

ಮೈಸೂರು: ಮಂಗಳೂರಿನ ಪ್ರಿಯಾಂಕಾ ಮತ್ತು ಹರ್ಷಿತಾ ಅವರು ದಸರಾ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ಮಹಿಳಾ ಪಾಯಿಂಟ್‌ ಕುಸ್ತಿಯಲ್ಲಿ ಕ್ರಮವಾಗಿ 76 ಕೆ.ಜಿ ಮತ್ತು 68 ಕೆ.ಜಿ. ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದುಕೊಂಡರು.

ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಚಾಂಪಿಯನ್‌ಷಿಪ್‌ನಲ್ಲಿ 50 ಕ್ಕೂ ಅಧಿಕ ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಫಲಿತಾಂಶ: 50 ಕೆ.ಜಿ. ವಿಭಾಗ: ಬಷೀರಾ (ಗದಗ)–1, ಲಕ್ಷ್ಮಿ ಪಾಟೀಲ (ಬೆಳಗಾವಿ)–2, ಎಂ.ಎಂ.ಕೆಲೊಜಿ (ಕಾರವಾರ), ಅರ್ಪಿತಾ (ದ.ಕನ್ನಡ)–3. 53 ಕೆ.ಜಿ: ಲಕ್ಷ್ಮಿ ಆರ್‌. (ದಕ್ಷಿಣ ಕನ್ನಡ)–1, ಶಾಹಿದಾ ಬಳಗಾರ್ (ಗದಗ)–2, ಅರ್ಪಣಾ ಸಿದ್ದಿ (ಕಾರವಾರ)–3
55 ಕೆ.ಜಿ: ಪ್ರೇಮಾ ಹುಚ್ಚಣ್ಣನವರ (ಗದಗ)–1, ಮಹಾಲಕ್ಷ್ಮಿ ಸಿದ್ದಿ (ಮಂಗಳೂರು)–2, ಸೀಮಾ ವಿ. ಪಾಟೀಲ (ಬೆಳಗಾವಿ)–3. 57 ಕೆ.ಜಿ: ಸುವರ್ಣ ಪಾಟೀಲ (ಉತ್ತರ ಕನ್ನಡ)–1, ಪಿ.ಎಸ್‌.ಸಹನಾ (ಮಂಗಳೂರು)–2, ರೋಹಿಣಿ ಎ. (ಬೆಳಗಾವಿ)–3

59 ಕೆ.ಜಿ: ಎಸ್‌.ಬಿ.ಶ್ವೇತಾ (ಗದಗ)–1, ಸುಜಾತಾ ಪಾಟೀಲ್ (ಕಾರವಾರ)–2, ಅಸ್ನಾ ಸರೀನ್ (ದಕ್ಷಿಣ ಕನ್ನಡ)–3. 62 ಕೆ.ಜಿ: ಲೀನಾ ಎ ಸಿದ್ದಿ (ಕಾರವಾರ)–1, ಡಿ.ವರ್ಗೀಸ್‌ (ಮಂಗಳೂರು)–2, ಕೆ.ಕಾವ್ಯಾ (ಉಡುಪಿ)–3.

65 ಕೆ.ಜಿ: ಪೂಜಾ ಆರ್‌.ದಳವಿ (ಬೆಳಗಾವಿ)–1, ಎ.ತುಷಾರಾ (ಮಂಗಳೂರು)–2, ಚಂದನ (ಮೈಸೂರು)–3. 68 ಕೆ.ಜಿ: ಹರ್ಷಿತಾ (ಮಂಗಳೂರು)–1, ಕೆ.ಕಾವ್ಯಾ ನಾಯಕ್ (ಮೈಸೂರು)–2

72 ಕೆ.ಜಿ: ಐಶ್ವರ್ಯಾ ಎಂ. ದಳವಿ (ಬೆಳಗಾವಿ)–1, ರೂಪಾ ಅರಳಿಕಟ್ಟೆ (ಮಂಗಳೂರು)–2, ಬಿ.ಸಿ.ಚಂದನಾ (ಹಾಸನ)–3. 76 ಕೆ.ಜಿ: ಪ್ರಿಯಾಂಕಾ (ಮಂಗಳೂರು)–1, ನಯನಾ (ಹಾಸನ)–2, ಎಂ.ಪ್ರೀತಿ (ಬೆಂಗಳೂರು)–3.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !