ಮದುವೆಯಾಗಿ ಆರು ತಿಂಗಳಿನಲ್ಲಿಯೇ ಲಾಲು ಪ್ರಸಾದ್‌ ಪುತ್ರನಿಂದ ವಿಚ್ಛೇದನಕ್ಕೆ ಅರ್ಜಿ

7

ಮದುವೆಯಾಗಿ ಆರು ತಿಂಗಳಿನಲ್ಲಿಯೇ ಲಾಲು ಪ್ರಸಾದ್‌ ಪುತ್ರನಿಂದ ವಿಚ್ಛೇದನಕ್ಕೆ ಅರ್ಜಿ

Published:
Updated:

ಪಟ್ನಾ: ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಅವರು ಮದುವೆಯಾಗಿ ಆರು ತಿಂಗಳಿನಲ್ಲಿಯೇ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 

ತೇಜ್‌ ಬಹದ್ದೂರ್‌ ಮತ್ತು ಐಶ್ವರ್ಯಾ ಕಳೆದ ಮೇನಲ್ಲಿ ವಿವಾಹವಾಗಿದ್ದರು. ಹಾಲಿ ಆರ್‌ಜೆಡಿ ಶಾಸಕರೊಬ್ಬರ ಮಗಳಾಗಿರುವ ಐಶ್ವರ್ಯಾ ಅವರ ತಾತಾ ದರೋಗಾ ರೈ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ತೇಜ್‌ ಬಹದ್ದೂರ್‌ ಸದ್ಯ ಆರೋಗ್ಯ ಸಚಿವರಾಗಿದ್ದಾರೆ. 

ವಿವಾಹ ವಿಚ್ಛೇದನ ನಿರ್ಧಾರಕ್ಕೆ ಕಾರಣವೇನು ಎಂಬ ಬಗ್ಗೆ ಇಬ್ಬರೂ ಮಾತನಾಡಿಲ್ಲ. ಕುಟುಂಬ ಸದಸ್ಯರೂ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. 

 

ಬರಹ ಇಷ್ಟವಾಯಿತೆ?

  • 2

    Happy
  • 1

    Amused
  • 1

    Sad
  • 0

    Frustrated
  • 1

    Angry

Comments:

0 comments

Write the first review for this !