ಟಿಟಿ ಅಂಪೈರ್ ನಾಗರಾಜ್ ನಿಧನ

7

ಟಿಟಿ ಅಂಪೈರ್ ನಾಗರಾಜ್ ನಿಧನ

Published:
Updated:

ಬೆಂಗಳೂರು: ಅಂತರರಾಷ್ಟ್ರೀಯ ಟೇಬಲ್ ಟೆನಿಸ್ ಅಂಪೈರ್ ನಾಗರಾಜ್ ಶೇಟ್ (53) ಮಂಗಳವಾರ ನಿಧನರಾದರು. 

ಮಂಗಳೂರು ಬಂದರು ಟ್ರಸ್ಟ್ ಪರ ಹಲವು ವರ್ಷ ಅವರು ಆಡಿದ್ದರು. ಅವರು ದಕ್ಷಿಣ ಕನ್ನಡ ಜಿಲ್ಲಾ ಟೇಬಲ್ ಟೆನಿಸ್ ಸಂಸ್ಥೆಯ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !