ಮಂಗಳವಾರ, ಡಿಸೆಂಬರ್ 10, 2019
26 °C

ದಾಸರ, ಚವ್ಹಾಣ್‌ಗೆ ಚಾಂಪಿಯನ್ ಶ್ರೇಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬಾಗಲಕೋಟೆ: ಪೊಲೀಸ್ ಇಲಾಖೆಯಿಂದ ಮೂರು ದಿನಗಳ ಕಾಲ ಇಲ್ಲಿನ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟದ ಪುರುಷರ ವಿಭಾಗದಲ್ಲಿ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಆರ್.ಟಿ.ದಾಸರ ಹಾಗೂ ಮಹಿಳೆಯರ ವಿಭಾಗದಲ್ಲಿ ಎಂ.ಎಂ.ಚವ್ಹಾಣ ಚಾಂಪಿಯನ್ ಶ್ರೇಯ ‍ಪಡೆದರು.

ಫಲಿತಾಂಶ ವಿವರ (ಪುರುಷರ ವಿಭಾಗ)– 200 ಮೀಟರ್ ಓಟ: ಡಿಎಆರ್ ಆರ್.ಟಿ.ದಾಸರ (ಪ್ರಥಮ), ಪಿ.ಎಸ್.ಲಮಾಣಿ (ದ್ವಿತೀಯ), ವೈ.ಎಂ.ವಡ್ಡರ (ತೃತೀಯ). 1500 ಮೀಟರ್: ಬಿ.ಕೆ.ಹಳ್ಳೂರ (ಪ್ರಥಮ), ಎಲ್.ಎಸ್.ತೆಗ್ಗಿ (ದ್ವಿತೀಯ), ಪಿ.ಎಂ.ಹೊಸಮನಿ (ತೃತೀಯ). 5000 ಮೀಟರ್: ಎಲ್.ಎಸ್.ತೆಗ್ಗಿ (ಪ್ರಥಮ), ಪ್ರಕಾಶ (ದ್ವಿತೀಯ), ವೈ.ಎಂ.ವಡ್ಡರ (ತೃತೀಯ). ಉದ್ದ ಜಿಗಿತ : ಆರ್.ಟಿ.ದಾಸರ (ಪ್ರಥಮ), ಪಿ.ಎಸ್.ಲಮಾಣಿ (ದ್ವಿತೀಯ), ಗಂಗಾರಾಮ್ ರಾಠೋಡ (ತೃತೀಯ). ಡಿಸ್ಕಸ್‌ ಥ್ರೋ : ಪಿ.ಟಿ.ಪವಾರ (ಪ್ರಥಮ), ಸಿ.ಎಚ್.ಮೇತ್ರಿ (ದ್ವಿತೀಯ), ವಿ.ಎಂ.ಕಂಬಾರ (ತೃತೀಯ).
ಜಾವೆಲಿನ್ ಥ್ರೋ: ಎಂ.ಎಸ್.ನದಾಫ್(ಪ್ರಥಮ),ಮಲ್ಲೇಶ ಲಮಾಣಿ (ದ್ವಿತೀಯ), ಪಿ.ಟಿ.ಪವಾರ (ತೃತೀಯ). 4x400 ರೀಲೆ: ಡಿಎಆರ್ ತಂಡ (ಪ್ರಥಮ), ಹುನಗುಂದ ವೃತ್ತ (ದ್ವಿತೀಯ), ಬಾಗಲಕೋಟೆ ತಂಡ (ತೃತೀಯ). 4X100 ಮೀ ಓಟ: ಡಿಎಆರ್ ಬಾಗಲಕೋಟೆ (ಪ್ರಥಮ), ಬಾದಾಮಿ ತಂಡ (ದ್ವಿತೀಯ), ಜಮಖಂಡಿ (ತೃತೀಯ). ಹಗ್ಗ ಜಗ್ಗಾಟ : ಡಿಎಆರ್ ಬಾಗಲಕೋಟೆ (ಪ್ರಥಮ), ಬಾಗಲಕೋಟೆ (ದ್ವಿತೀಯ), ವಾಲಿಬಾಲ್: ಬಾದಾಮಿ (ಪ್ರಥಮ), ಬಾಗಲಕೋಟೆ (ದ್ವಿತೀಯ), ಕಬಡ್ಡಿ : ಬಾದಾಮಿ ವೃತ್ತ (ಪ್ರಥಮ), ಹುನಗುಂದ ವೃತ್ತ (ದ್ವಿತೀಯ).

ಮಹಿಳೆಯರ ವಿಭಾಗ- 200 ಮೀಟರ್: ಎಂ.ಎಂ.ಚವ್ಹಾಣ (ಪ್ರಥಮ), ಎ.ಎಸ್.ಪಾಟೀಲ (ದ್ವಿತೀಯ), ಎ.ಜೆ.ಲಮಾಣಿ (ತೃತೀಯ), 
400 ಮೀಟರ್: ಸುಧಾ ಕರಿಗಾರ (ಪ್ರಥಮ), ಎಲ್.ಜಿ.ಕುಂಬಾರ (ದ್ವಿತೀಯ), ಎ.ಜೆ.ಲಮಾಣಿ (ತೃತೀಯ),

ಅಧಿಕಾರಿಗಳ ವಿಭಾಗ: ಪಿಎಸ್ಐ: 100 ಮೀಟರ್: ಸಂತೋಷ ಹಳ್ಳೂರ (ಪ್ರಥಮ), ಎಸ್.ಎಂ.ಅವಜಿ (ದ್ವಿತೀಯ), ಹಾಲಪ್ಪ ಬಾಲದಂಡಿ (ತೃತೀಯ)
ಬ್ಯಾಡ್ಮಿಂಟನ್ ಡಬಲ್ಸ್: ಶ್ರೀಶೈಲ ಬ್ಯಾಕೋಡ ಹಾಗೂ ರವಿ ಧರ್ಮಟ್ಟಿ (ಪ್ರಥಮ), ಸುರೇಶ ಬೆಂಡೆಗುಬ್ಬಳ ಹಾಗೂ ಹಾಲಪ್ಪ ಬಾಲದಂಡಿ (ದ್ವಿತೀಯ), ಎಸ್.ಎಂ.ಅವಜಿ ಹಾಗೂ ಸಂತೋಷ ಹಳ್ಳೂರ (ತೃತೀಯ).

50 ವರ್ಷ ಮೇಲ್ಪಟ್ಟವರ ವಿಭಾಗ: ಶಾಟ್‌ಪಟ್ : ಜಯವಂತ ದುಲಾರೆ (ಪ್ರಥಮ), ಡಿ.ಡಿ.ಧೂಳಖೇಡ (ದ್ವಿತೀಯ), ಸಿಪಿಐ: 100 ಮೀಟರ್: ಶ್ರೀಶೈಲ ಗಾಬಿ (ಪ್ರಥಮ), ಕರಿಯಪ್ಪ ಬನ್ನಿ (ದ್ವಿತೀಯ), ಜಯವಂತ ದುಲಾರೆ (ತೃತೀಯ).  ಬ್ಯಾಡ್ಮಿಂಟನ್: ಮಹಾಂತೇಶ ಹೊಸಪೇಟಿ (ಪ್ರಥಮ), ಕರಿಯಪ್ಪ ಬನ್ನಿ (ದ್ವಿತೀಯ), ಡಿ.ಬಿ.ರವಿಚಂದ್ರ (ತೃತೀಯ).

ಮಹಿಳಾ ವಿಭಾಗ ಪಿಎಸ್ಐ–ಬ್ಯಾಡ್ಮಿಂಟನ್: ಕೆ.ಟಿ.ಶೋಭಾ (ಪ್ರಥಮ), ಎಸ್.ಎಸ್.ತೇಲಿ (ದ್ವಿತೀಯ), ಆರ್.ಎಚ್.ಹಳ್ಳಿ (ತೃತೀಯ).

ಕ್ರಿಕೆಟ್ : ಅಗ್ನಿಶಾಮಕ ಇಲಾಖೆ (ಪ್ರಥಮ), ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ (ದ್ವಿತೀಯ).

ರೈಫಲ್ ಸ್ಪರ್ಧೆ 303: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ (ಪ್ರಥಮ), ಡಿ.ವೈ.ಎಸ್.ಪಿ ಎಸ್.ಬಿ.ಗಿರೀಶ್ (ದ್ವಿತೀಯ), ಡಿ.ವೈ.ಎಸ್.ಪಿ ಆರ್.ಕೆ.ಪಾಟೀಲ (ತೃತೀಯ). 303 ಸಿಪಿಐ: ಡಿ.ಡಿ.ರವಿಚಂದ್ರ (ಪ್ರಥಮ), ಎ.ಎಸ್.ವಾರದ (ದ್ವಿತೀಯ), ಮಹಾಂತೇಶ ಹೊಸಪೇಟೆ (ತೃತೀಯ). 303 ಪಿಎಸ್ಐ: ಎಸ್.ವಿ.ನಾಟಿಕರ್ (ಪ್ರಥಮ), ಡಿ.ಬಿ.ಜವಳಕರ್ (ದ್ವಿತೀಯ), ಎಸ್.ಡಿ.ಬ್ಯಾಕೋಡ್ (ತೃತೀಯ)

9 ಎಂ ಎಂ ಪಿಸ್ತೂಲ್ ಸಿಪಿಐ: ಎ.ಎಸ್.ವಾರದ (ಪ್ರಥಮ), ಕರುಣೇಶ ಗೌಡ (ದ್ವಿತೀಯ), ಮಹಾಂತೇಶ ಹೊಸಪೇಟ (ತೃತೀಯ)

9 ಎಂ ಎಂ ಪಿಸ್ತೂಲ್ ಪಿಎಸ್‌ಐ: ಡಿ.ಬಿ.ಜವಳಕರ್ (ಪ್ರಥಮ), ಶಿವಯೋಗಿ ಲೋಹಾರ (ದ್ವಿತೀಯ), ಬಿ.ಬಿ.ಲಮಾಣಿ (ತೃತೀಯ)
ಪುರುಷ ಸಿಬ್ಬಂದಿ: ಡಿ.ಎಸ್.ಅಡಗಿಮನಿ (ಪ್ರಥಮ), ಎಸ್.ಜಿ.ಹಾದಿಮನಿ (ದ್ವಿತೀಯ), ಎಂ.ಬಿರಾದರ (ತೃತೀಯ)

9 ಎಂ ಎಂ ಮಹಿಳಾ ಪಿಎಸ್‌ಐ: ಕೆ.ಟಿ.ಶೋಭಾ (ಪ್ರಥಮ), ಆರ್.ಎಚ್.ಹಳ್ಳಿ (ದ್ವಿತೀಯ), ಆರ್.ಪಿ.ಗಿಲ್ (ತೃತೀಯ)

9 ಎಂ ಎಂ ಮಹಿಳಾ ಸಿಬ್ಬಂದಿ: ಎಸ್.ಎಫ್.ತಡಸಿ (ಪ್ರಥಮ), ಕೆ.ಎಸ್.ಅನಂತಪುರ (ದ್ವಿತೀಯ)

ವಿಶೇಷ ಬಹುಮಾನ:  2018 ಐ.ಟಿ ಉತ್ತಮ ನಿರ್ವಹಣೆಗಾಗಿ ಎಸ್.ಎಂ.ಮುರಡಿ, ಎಸ್.ಎಸ್.ಬಾಪರಿ , ಎಸ್.ಎಸ್.ಕರಿಗಾರ

ಮಂಜುನಾಥ ಕುಟುಂಬಕ್ಕೆ ನೆರವು
ಎಸ್‌ಪಿ ನಿವಾಸದ ಎದುರು ಆತ್ಮಹತ್ಯೆ ಮಾಡಿಕೊಂಡಿದ್ದ ಮಂಜುನಾಥ ಹರಿಜನ ಕುಟುಂಬಕ್ಕೆ ಪೊಲೀಸ್ ಸಿಬ್ಬಂದಿ ಸೇರಿ ₹3 ಲಕ್ಷ ನೆರವು ನೀಡಿದರು. ಮಂಜುನಾಥ  ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಮೌನ ಆಚರಿಸಲಾಯಿತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು