ಕೆವಿಕೆ ಸುವರ್ಣ ಮಹೋತ್ಸವ: ಸಚಿವರಿಗೆ ಆಹ್ವಾನ

7

ಕೆವಿಕೆ ಸುವರ್ಣ ಮಹೋತ್ಸವ: ಸಚಿವರಿಗೆ ಆಹ್ವಾನ

Published:
Updated:
Deccan Herald

ಬೀದರ್: ರಾಯಚೂರು ಕೃಷಿ ವಿಶ್ವವಿದ್ಯಾಲಯದ ಅಧೀನದ ಬೀದರ್ ತಾಲ್ಲೂಕಿನ ಜನವಾಡ ಬಳಿಯ ಕೃಷಿ ವಿಜ್ಞಾನ ಕೇಂದ್ರದ ಉದ್ದೇಶಿತ ಸುವರ್ಣ ಮಹೋತ್ಸವ ಹಾಗೂ ಕೃಷಿ ಡಿಪ್ಲೊಮಾ ಕಾಲೇಜು ಉದ್ಘಾಟನೆಗೆ ಆಗಮಿಸುವಂತೆ ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರಿಗೆ ಸಂಸದ ಭಗವಂತ ಖೂಬಾ ಆಹ್ವಾನ ನೀಡಿದ್ದಾರೆ.

ರಾಧಾಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಆಮಂತ್ರಣ ನೀಡಲಾಗಿದೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ದಿನಾಂಕ ಕೊಡುವುದಾಗಿ ತಿಳಿಸಿದ್ದಾರೆ ಎಂದು ಸಂಸದ ಭಗವಂತ ಖೂಬಾ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !