69,944 ಮಕ್ಕಳನ್ನು ಸ್ವಾಗತಿಸಿದ ಭಾರತ

7

69,944 ಮಕ್ಕಳನ್ನು ಸ್ವಾಗತಿಸಿದ ಭಾರತ

Published:
Updated:
Prajavani

ನವದೆಹಲಿ: ಹೊಸ ವರ್ಷದ ಮೊದಲ ದಿನದಂದು ಭಾರತದಲ್ಲಿ ಭಾರತವು  69,944 ಮಕ್ಕಳು ಜನಿಸಿದ್ದಾರೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯುನಿಸೆಫ್‌) ತಿಳಿಸಿದೆ. ಈ ಪ್ರಮಾಣ ಜಗತ್ತಿನಲ್ಲೇ ಅತೀ ಹೆಚ್ಚು ಎಂದು ತಿಳಿಸಿದೆ.

ಚೀನಾದಲ್ಲಿ 44,940, ನೈಜಿರಿಯಾದಲ್ಲಿ 25,685 ಮಕ್ಕಳು ಜನಿಸಿದ್ದಾರೆ ಎಂದು ಮಾಹಿತಿ ನೀಡಿದೆ.

ಜಗತ್ತಿನಲ್ಲಿ 3,95,072 ಮಕ್ಕಳು ಜನಿಸಿದ್ದು, ಅದರಲ್ಲಿ 69,944 ಮಕ್ಕಳು ಭಾರತದಲ್ಲೇ ಜನಿಸಿವೆ. ದಕ್ಷಿಣ ಏಷ್ಯಾ ರಾಷ್ಟ್ರಗಳಲ್ಲೇ ಕಾಲುಭಾಗದಷ್ಟಿದೆ.  ಪಾಕಿಸ್ತಾನ (15,112) ಬಾಂಗ್ಲಾದೇಶ (8,428) ಮಕ್ಕಳು ಹುಟ್ಟಿವೆ. ಇದಲ್ಲದೇ, ಜಗತ್ತಿನಲ್ಲಿ ಹುಟ್ಟುವ ಮಕ್ಕಳ ಪೈಕಿ ಶೇಕಡಾ 18ರಷ್ಟು ಭಾರತದಲ್ಲೇ ಹುಟ್ಟುತ್ತವೆ ಎಂದು ಯುನಿಸೆಫ್‌ ವರದಿಯಲ್ಲಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 8

  Happy
 • 2

  Amused
 • 0

  Sad
 • 2

  Frustrated
 • 5

  Angry

Comments:

0 comments

Write the first review for this !