ಕ್ರಿಕೆಟ್: ಚಾಂದಸಿಗೆ ನಾಯಕತ್ವ

7

ಕ್ರಿಕೆಟ್: ಚಾಂದಸಿಗೆ ನಾಯಕತ್ವ

Published:
Updated:
Prajavani

ಬೆಂಗಳೂರು: ನಗರದ ಚಾಂದಸಿ ಕೃಷ್ಣಮೂರ್ತಿ ಅವರು ದಕ್ಷಿಣ ಭಾರತ ಮಟ್ಟದ 16 ವರ್ಷದೊಳಗಿನವರ ಬಾಲಕಿಯರ ಕ್ರಿಕೆಟ್‌ ಟೂರ್ನಿಯಲ್ಲಿ ಆಡಲಿರುವ ಕರ್ನಾಟಕ ತಂಡದ ನಾಯಕತ್ವ ವಹಿಸುವರು.

ಪುದುಚೇರಿಯಲ್ಲಿ ಇದೇ 11ರಿಂದ 18ರವರೆಗೆ ಟೂರ್ನಿಯು ನಡೆಯಲಿದೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು (ಕೆಎಸ್‌ಸಿಎ) ಬುಧವಾರ ತಂಡವನ್ನು ಪ್ರಕಟಿಸಿದೆ.

ತಂಡ ಇಂತಿದೆ: ಚಾಂದಸಿ ಕೃಷ್ಣಮೂರ್ತಿ (ನಾಯಕಿ), ರೋಶನಿ ಕಿರಣ್ (ಉಪನಾಯಕಿ), ಸಾಧ್ವಿ ಸಂಜಯ್, ಕೃಷಿಕಾ ರೆಡ್ಡಿ, ಸೌಮ್ಯಾ ವರ್ಮಾ (ವಿಕೆಟ್‌ಕೀಪರ್), ನಿಕ್ಕಿ ಪ್ರಸಾದ್, ಅನಘಾ ಮುರಳಿ, ಸ್ನೇಹಾ ಜಗದೀಶ್, ಜಿ.ಆರ್. ಪ್ರೇರಣಾ, ಸವಿ ಸುರೇಂದ್ರ, ಅನನ್ಯ ಸುಭಾಶ್, ರಕ್ಷಿತಾ ನಾಯಕ, ಪೂಜಾಕುಮಾರಿ, ಮಿಥಿಲಾ ವಿನೋದ್, ನಗ್ಮಾ ಉನ್ನೀಸಾ. ಲಕ್ಷ್ಮೀ ಹರಿಹರನ್ (ಕೋಚ್), ಬಿ. ಪ್ರೀತಿ (ಸಹಾಯಕ ಕೋಚ್–ಮ್ಯಾನೇಜರ್), ಶಿಶಿರಾ (ಫಿಸಿಯೊ).

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !