ಸುಬ್ರಹ್ಮಣ್ಯಸ್ವಾಮಿ ಷಷ್ಠಿ ರಥೋತ್ಸವ

7

ಸುಬ್ರಹ್ಮಣ್ಯಸ್ವಾಮಿ ಷಷ್ಠಿ ರಥೋತ್ಸವ

Published:
Updated:

ಕೊಡಿಗೇನಹಳ್ಳಿ: ಗ್ರಾಮದ ನಾಗಲಕ್ಷ್ಮಿ ದೇವಸ್ಥಾನದಲ್ಲಿ ಜ. 12ರ ಶನಿವಾರ ಷಣ್ಮುಖ ಸುಬ್ರಹ್ಮಣ್ಯಸ್ವಾಮಿಗೆ ರಥೋತ್ಸವ ನಡೆಯಲಿದೆ.

ಜ. 11ರಂದು ಸಂಜೆ 6ಕ್ಕೆ ಸುಬ್ರಹ್ಮಣ್ಯಸ್ವಾಮಿ ಕಲ್ಯಾಣೋತ್ಸವ, ರಾತ್ರಿ 8ಕ್ಕೆ ನಿಸರ್ಗ ಜ್ಞಾನ ಮಂದಿರ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ, ಜ. 12ರಂದು ಬೆಳಿಗ್ಗೆ 7ಕ್ಕೆ ಸಪ್ತಗಂಗಾಪೂಜೆ, 8ಕ್ಕೆ ಗಣಪತಿ ಪೂಜೆ, 9ಕ್ಕೆ ಅಭಿಷೇಕಗಳು ನಡೆಯಲಿವೆ. 11ಕ್ಕೆ ಮಡಿಸೇವೆ, 12ಕ್ಕೆ ಸ್ವಾಮಿ ರಥೋತ್ಸವ ನಂತರ ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ ಎಂದು ಪ್ರಧಾನ ಅರ್ಚಕ ಕೆ.ನಾಗರಾಜರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !