ಮೆಕ್ಸಿಕೊ: ಇಂಧನ ಪೈಪ್‌ಲೈನ್‌ ಸ್ಫೋಟದಲ್ಲಿ ಮೃತರ ಸಂಖ್ಯೆ 107ಕ್ಕೆ ಏರಿಕೆ

7

ಮೆಕ್ಸಿಕೊ: ಇಂಧನ ಪೈಪ್‌ಲೈನ್‌ ಸ್ಫೋಟದಲ್ಲಿ ಮೃತರ ಸಂಖ್ಯೆ 107ಕ್ಕೆ ಏರಿಕೆ

Published:
Updated:

ಮೆಕ್ಸಿಕೊ: ಅಕ್ರಮವಾಗಿ ಅಳವಡಿಸಿದ್ದ ಇಂಧನ ಪೈಪ್‌ಲೈನ್‌ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 107ಕ್ಕೆ ಏರಿಕೆಗಿದೆ. 40ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ. 

₹21,300 ಕೋಟಿಗಳಷ್ಟು ಮೊತ್ತದಷ್ಟು ವಾರ್ಷಿಕ ತೈಲ ಕಳ್ಳತನವಾಗುತ್ತಿದ್ದು, ಇದನ್ನು ತಡೆಯುವುದು ಮೆಕ್ಸಿಕೊ ಸರ್ಕಾರದ ಪಾಲಿಗೆ ಅತೀ ದೊಡ್ಡ ಸವಾಲಾಗಿದೆ. ಇಂಧನವನ್ನು ಕಳ್ಳತನ ಮಾಡಿ ಮಾರುಕಟ್ಟೆಯ ಅರ್ಧ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !