ಇಂದು ವಿದ್ಯುತ್‌ ಸ್ಥಗಿತ

7

ಇಂದು ವಿದ್ಯುತ್‌ ಸ್ಥಗಿತ

Published:
Updated:

ದಾವಣಗೆರೆ: ಕೆಟಿಜೆ, ಪಿಜೆ ಹಾಗೂ ದುರ್ಗಾಂಬಿಕ ಫೀಡರ್‍ಗಳಲ್ಲಿ ತುರ್ತುಕಾರ್ಯವನ್ನು ಹಮ್ಮಿಕೊಂಡಿರುವುದರಿಂದ ಫೆ.14ರಂದು ವಿವಿಧೆಡೆ ವಿದ್ಯುತ್ ಸ್ಥಗಿತಗೊಳ್ಳಲಿದೆ.

ಬೆಳಿಗ್ಗೆ 10ರಿಂದ ಸಂಜೆ 5ರವರೆಗೆ ಕೆಟಿಜೆ ನಗರ 1ನೇ ಕ್ರಾಸ್‌ನಿಂದ 18ನೇ ಕ್ರಾಸ್, ಡಾಂಗೆ ಪಾರ್ಕ್, ತ್ರಿಶೂಲ್‍ ಟಾಕೀಸ್‍ ರಸ್ತೆ, ಲೇಬರ್ ಕಾಲೊನಿ, ಜಯದೇವಸರ್ಕಲ್.

ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಪಿ.ಜೆ. ಬಡಾವಣೆ, 1, 2, 3, 4ನೇ ಮೇನ್, ರಾಂ ಆ್ಯಂಡ್ ಕೋ ಸರ್ಕಲ್, ವಿಶ್ವಾಸ್ ಅಪಾರ್ಟ್‌ಮೆಂಟ್ಸ್, ಪೊಲೀಸ್ ಕ್ವಾಟ್ರಸ್, ಅರುಣಾ ಟಾಕೀಸ್, ಪಶು ಸಂಗೋಪನಾ ಆಸ್ಪತ್ರೆ, ಎ.ವಿ.ಕೆ. ಕಾಲೇಜು ರಸ್ತೆ, ವಿಶ್ವೇಶ್ವರಯ್ಯ ಪಾರ್ಕ್, ಹಳೆ ಮಟನ್ ಮಾರ್ಕೆಟ್, ಶಿವಾಜಿ ನಗರ, ಎಂ.ವಿ.ಕೆರೆ, ಶಿವಾಲಿ ಟಾಕೀಸ್, ಚಲವಾದಿ ಕೆರೆ, ದುರ್ಗಂಬಿಕಾ ದೇವಸ್ಥಾನದ ಸರ್ಕಲ್, ಜಾಲಿ ನಗರ, ಕಾಳಿಕದೇವಿ ರಸ್ತೆ, ವಿಜಯಲಕ್ಷ್ಮಿ ರಸ್ತೆ, ದೊಡ್ಡಪೇಟೆ, ಚೌಕಿ ಪೇಟೆ, ಬಸವರಾಜಪೇಟೆ, ಹಗೆದಿಬ್ಬ ಸರ್ಕಲ್, ಎಸ್.ಕೆ.ಪಿ. ರಸ್ತೆ, ಬೆಸ್ಕಾಂ ಶಾಖೆಯ ಸುತ್ತ ಮುತ್ತ ಪ್ರದೇಶ.

ತ್ಯಾವಣಗಿ ಶಾಖೆಯಲ್ಲಿ ವಿದ್ಯುತ್ ಸ್ಥಗಿತ: ಸಂತೇಬೆನ್ನೂರು ಉಪ ವಿಭಾಗದ ತ್ಯಾವಣಗಿ ಶಾಖೆಯಲ್ಲಿನ ತ್ಯಾವಣಗಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯು ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಂಡಿರುವುದರಿಂದ ಫೆ.14ರಂದು ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ಎಫ್-1 ನಲ್ಕುದರೆ ಐಪಿ, ಎಫ್-4 ಕಾರಿಗನೂರು ಐಪಿ, ಎಫ್-3 ಕತ್ತಲಗೆರೆ ಐಪಿ ಫೀಡರ್‍ ಮತ್ತು ಎಫ್-6 ತ್ಯಾವಣಗಿ ಎನ್‍ಜೆವೈ ಎಫ್-7 ಅರೇಹಳ್ಳಿ ಎನ್‍ಜೆವೈ ಮತ್ತು ಎಫ್-8 ನವಿಲೇಹಾಳ್ ಎನ್‍ಜೆವೈ ಫೀಡರ್‍ಗಳು ಸ್ಥಗಿತಗೊಳ್ಳಲಿವೆ. ಇದರಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ವಿದ್ಯುತ್ ಸ್ಥಗಿತಗೊಳ್ಳಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !