ಕ್ರಿಕೆಟ್: ಐರ್ಲೆಂಡ್‌ಗೆ ಜಯ; ಅಫ್ಗನ್‌ಗೆ ನಿರಾಶೆ

ಶನಿವಾರ, ಮಾರ್ಚ್ 23, 2019
24 °C

ಕ್ರಿಕೆಟ್: ಐರ್ಲೆಂಡ್‌ಗೆ ಜಯ; ಅಫ್ಗನ್‌ಗೆ ನಿರಾಶೆ

Published:
Updated:
Prajavani

ಡೆಹ್ರಾಡೂನ್ (ಉತ್ತರಾಖಂಡ):  ಪಾಲ್ ಸ್ಟರ್ಲಿಂಗ್ (70; 88ಎ, 7ಬೌಂಡರಿ, 2ಸಿಕ್ಸರ್) ಮತ್ತು ಆ್ಯಂಡ್ರ್ಯೂ ಬೆಲ್ಬೀಮಿ (68; 91ಎಸೆತ, 4ಬೌಂಡರಿ) ಅವರ ಅರ್ಧಶತಕಗಳ ಬಲದಿಂದ ಐರ್ಲೆಂಡ್ ತಂಡವು 5 ವಿಕೆಟ್‌ಗಳಿಂದ ಅಫ್ಗಾನಿಸ್ತಾನ ವಿರುದ್ಧದ ಐದನೇ ಏಕದಿನ ಪಂದ್ಯದಲ್ಲಿ ಗೆದ್ದಿತು. ಆರು ಪಂದ್ಯಗಳ ಸರಣಿಯಲ್ಲಿ 2–2ರಿಂದ ಸಮಬಲ ಸಾಧಿಸಿತು. ಸರಣಿಯ ಕೊನೆಯ ಪಂದ್ಯವು ಮಾರ್ಚ್ 15ರಂದು ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್: ಅಫ್ಗಾನಿಸ್ತಾನ: 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 216 (ಜಾವೆದ್ ಅಹಮದಿ 24, ರೆಹಮತ್ ಶಾ 17, ಅಸ್ಗರ್ ಅಫ್ಗನ್ 82, ಮೊಹಮ್ಮದ್ ನಬಿ 40, ರಶೀದ್ ಖಾನ್ ಔಟಾಗದೆ 35, ಜಾರ್ಜ್ ಡಾಕ್ರೆಲ್ 46ಕ್ಕೆ2), ಐರ್ಲೆಂಡ್: 47.2 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 219 (ಪಾಲ್ ಸ್ಟರ್ಲಿಂಗ್ 70, ಆ್ಯಂಡ್ರ್ಯೂ ಬಾಲ್ಬೀಮಿ 68, ಕೆವಿನ್ ಒ ಬ್ರೇನ್ 33, ಜಹೀರ್ ಖಾನ್ 55ಕ್ಕೆ2) ಫಲಿತಾಂಶ: ಐರ್ಲೆಂಡ್ ತಂಡಕ್ಕೆ 5 ವಿಕೆಟ್‌ಗಳ ಜಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !