ರೋನಾಲ್ಡೊಗೆ ₹ 16 ಕೋಟಿ ದಂಡ

ಗುರುವಾರ , ಏಪ್ರಿಲ್ 25, 2019
29 °C

ರೋನಾಲ್ಡೊಗೆ ₹ 16 ಕೋಟಿ ದಂಡ

Published:
Updated:
Prajavani

ಲಾಸೆನ್: ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ₹ 16 ಕೋಟಿ (20 ಸಾವಿರ ಯುರೊ) ದಂಡ ವಿಧಿಸಲಾಗಿದೆ.

ಹೋದ ವಾರ ನಡೆದಿದ್ದ ಚಾಂಪಿಯನ್ಸ್‌ ಲೀಗ್ ಪಂದ್ಯದಲ್ಲಿ ಯುವೆಂಟಿಸ್ ತಂಡದ ರೋನಾಲ್ಡೊ ಅವರು ಅಟ್ಲೆಟಿಕೊ ಮ್ಯಾಡ್ರಿಡ್  ತಂಡದ ಕೋಚ್ ಡೀಗೊ ಸಿಮಿಯೊನ್ಸ್‌ ಅವರನ್ನು ಅಣಕಿಸಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ.

ಅರ್ಜೆಂಟೀನಾ ಮೂಲದ ಸಿಮಿಯೊನ್ ಅವರಿಗೂ ಅಶಿಸ್ತು ಪ್ರದರ್ಶಿಸಿದ ಕಾರಣಕ್ಕಾಗಿ ₹ 15.60 ಕೋಟಿ ದಂಡವನ್ನು ಯುನೈಟೆಡ್ ಯುರೋಪಿಯನ್ ಫುಟ್‌ಬಾಲ್ ಒಕ್ಕೂಟವು ವಿಧಿಸಿದೆ.

34 ವರ್ಷದ ರೊನಾಲ್ಡೊ ಅವರು ಯುವೆಂಟಿಸ್ ಪರ 24 ಗೋಲು ಗಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !