ಪಾಕ್ ಸಂಭನೀಯರ ತಂಡ; ರಿಯಾಜ್, ಅಕ್ಮಲ್‌ಗೆ ಕೊಕ್

ಶುಕ್ರವಾರ, ಏಪ್ರಿಲ್ 19, 2019
22 °C

ಪಾಕ್ ಸಂಭನೀಯರ ತಂಡ; ರಿಯಾಜ್, ಅಕ್ಮಲ್‌ಗೆ ಕೊಕ್

Published:
Updated:

ಕರಾಚಿ: ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಆಡಲಿರುವ  ಪಾಕಿಸ್ತಾನದ ಸಂಭವನೀಯರ ತಂಡಕ್ಕೆ 23 ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಆದರೆ, ಪ್ರಮುಖ ಆಟಗಾರರಾದ ವಹಾಬ್ ರಿಯಾಜ್, ಉಮರ್ ಅಕ್ಮಲ್ ಮತ್ತು ಅಹಮದ್ ಶೆಹಜಾದ್ ಅವರಿಗೆ ಫಿಟ್‌ನೆಸ್ಟ್‌ ಟೆಸ್ಟ್‌ಗೆ ಹಾಜರಾಗಲು ತಿಳಿಸಿಲ್ಲ. ತಂಡಕ್ಕೂ ಆಯ್ಕೆ ಮಾಡಿಲ್ಲ.

ಇದೇ 15 ಮತ್ತು 16ರಂದು ಫಿಟ್‌ನೆಸ್ ಪರೀಕ್ಷೆ ನಡೆಯಲಿದೆ.  ಇಂಜಮಾಮ್ ಉಲ್ ಹಕ್ ಮುಖ್ಯಸ್ಥರಾಗಿರುವ ಆಯ್ಕೆ ಸಮಿತಿಯು ತಂಡವನ್ನು ಆಯ್ಕೆ ಮಾಡಿದೆ. ಈ ಸಂದರ್ಭದಲ್ಲಿ ತಂಡದ ಮುಖ್ಯ ಕೋಚ್ ಮಿಕಿ ಆರ್ಥರ್ ಹಾಜರಿದ್ದರು.

ಸಂಭವನೀಯ ತಂಡ: ಸರ್ಫರಾಜ್ ಅಹಮದ್ (ನಾಯಕ), ಅಬಿದ್ ಅಲಿ, ಆಸಿಫ್ ಅಲಿ, ಬಾಬರ್ ಆಜಂ, ಫಹೀಮ್ ಅಶ್ರಫ್, ಫಕ್ರ್‌ ಜಮಾನ್, ಹ್ಯಾರಿಸ್ ಸೊಹೈಲ್, ಹಸನ್ ಅಲಿ, ಇಮಾದ್ ವಾಸೀಂ, ಇಮಾಮ್ ಉಲ್ ಹಕ್, ಜುನೈದ್ ಖಾನ್, ಮೊಹಮ್ಮದ್ ಅಬ್ಬಾಸ್, ಮೊಹಮ್ಮದ್ ಅಮೀರ್, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸನೈನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಶಾದಾಬ್ ಖಾನ್, ಶಾಹೀನ್ ಶಾ ಆಫ್ರಿದಿ,  ಶಾನ್ ಮಸೂದ್, ಶೋಯಬ್ ಮಲಿಕ್, ಉಸ್ಮಾನ್ ಖಾನ್ ಶಿನ್ವಾರಿ, ಯಾಸಿರ್ ಶಾ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !