ಆಂಧ್ರಪ್ರದೇಶದಲ್ಲಿ ಮತದಾನ: ಗಡಿಭಾಗದಲ್ಲಿ ಏ.11 ರಿಂದ ಮದ್ಯ ಮಾರಾಟ ನಿಷೇಧ

ಮಂಗಳವಾರ, ಏಪ್ರಿಲ್ 23, 2019
32 °C
ಜಿಲ್ಲೆಯಲ್ಲಿ ಏ.16ರ ಸಂಜೆ 6 ರಿಂದ ಏ.19ರ ಬೆಳಿಗ್ಗೆ 6ರ ವರೆಗೆ ಮದ್ಯ ಮಾರಾಟಕ್ಕೆ ಸಂಪೂರ್ಣ ನಿರ್ಬಂಧ

ಆಂಧ್ರಪ್ರದೇಶದಲ್ಲಿ ಮತದಾನ: ಗಡಿಭಾಗದಲ್ಲಿ ಏ.11 ರಿಂದ ಮದ್ಯ ಮಾರಾಟ ನಿಷೇಧ

Published:
Updated:

ಚಿಕ್ಕಬಳ್ಳಾಪುರ: ನೆರೆಯ ಆಂಧ್ರಪ್ರದೇಶದಲ್ಲಿ ಏಪ್ರಿಲ್ 11 ರಂದು ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಯ ಮತದಾನ ನಡೆಯಲಿರುವ ಪ್ರಯುಕ್ತ ಆಂಧ್ರದ ಗಡಿಯಿಂದ ರಾಜ್ಯದ ಒಳಗೆ ಐದು ಕಿ.ಮೀ ವ್ಯಾಪ್ತಿಯಲ್ಲಿ ಏ. 9ರ ಸಂಜೆ 6 ರಿಂದ ಏ.12ರ ಬೆಳಿಗ್ಗೆ 6ರ ವರೆಗೆ ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾ ಚುನಾವಣಾಧಿಕಾರಿ ಅನಿರುದ್ಧ್ ಶ್ರವಣ್ ಆದೇಶ ಹೊರಡಿಸಿದ್ದಾರೆ.

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಕ್ಕೆ ಏ.18 ರಂದು ಮತದಾನ ನಡೆಯುವ ಪ್ರಯುಕ್ತ ಏ.16ರ ಸಂಜೆ 6 ರಿಂದ ಏ.19ರ ಬೆಳಿಗ್ಗೆ 6ರ ವರೆಗೆ ಚಿಕ್ಕಬಳ್ಳಾಪುರ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಸಂಪೂರ್ಣ ನಿಷೇಧಿಸಿ ಆದೇಶ ಹೊರಡಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !