ಸುಮಲತಾ ಮಾಯಂಗನೆ: ಎಲ್‌.ಆರ್‌.ಶಿವರಾಮೇಗೌಡ

ಗುರುವಾರ , ಏಪ್ರಿಲ್ 25, 2019
21 °C

ಸುಮಲತಾ ಮಾಯಂಗನೆ: ಎಲ್‌.ಆರ್‌.ಶಿವರಾಮೇಗೌಡ

Published:
Updated:
Prajavani

ಮಂಡ್ಯ: ಸಂಸದ ಎಲ್‌.ಆರ್‌.ಶಿವರಾಮೇಗೌಡ ಮತ್ತೊಮ್ಮೆ ಸುಮಲತಾ ವಿರುದ್ಧ ನಾಲಗೆ ಹರಿಬಿಟ್ಟಿದ್ದಾರೆ.

ನಾಗಮಂಗಲದಲ್ಲಿ ಮಾತನಾಡಿದ ಅವರು ‘ಜಯಲಲಿತಾ ಈಗ ಬದುಕಿಲ್ಲ, ಪಕ್ಷೇತರ ಅಭ್ಯರ್ಥಿ ಅವರನ್ನೂ ಮೀರಿಸುವಂತಹ ಮಾಯಾಂಗನೆಯಂತೆ ಮಾತನಾಡುತ್ತಿದ್ದಾರೆ. ಈ ಟೂರಿಂಗ್‌ ಟಾಕೀಸ್‌ ಆಟ ಹೆಚ್ಚು ದಿನ ನಡೆಯುವುದಿಲ್ಲ. ನಟರನ್ನು ನೋಡಿ ಯಾರೂ ಓಟು ಹಾಕುವುದಿಲ್ಲ. ನಟರ ಹಿಂದೆ ಹೋಗಿರುವವರಿಗೆ ಮುಂದೆ ಯಾವ ಪಕ್ಷಕ್ಕೆ ಹೋಗಬೇಕು ಎಂಬ ಸ್ಥಿತಿ ಬರುತ್ತದೆ’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 3

  Amused
 • 1

  Sad
 • 1

  Frustrated
 • 24

  Angry

Comments:

0 comments

Write the first review for this !