ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಲು ಮತ್ತೆ ಚುನಾವಣೆಗೆ ಸ್ಪರ್ಧೆ: ದೇವೇಗೌಡ ತಿರುಗೇಟು

ಮಂಗಳವಾರ, ಏಪ್ರಿಲ್ 23, 2019
33 °C

ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಲು ಮತ್ತೆ ಚುನಾವಣೆಗೆ ಸ್ಪರ್ಧೆ: ದೇವೇಗೌಡ ತಿರುಗೇಟು

Published:
Updated:

ಮಂಡ್ಯ: ‘ಎಚ್‌.ಡಿ.ದೇವೇಗೌಡರು ಮುಂದೆ ಚುನಾವಣೆ ಸ್ಪರ್ಧೆ ಮಾಡುವುದಿಲ್ಲ ಎಂದಿದ್ದರು. ರಾಜಕೀಯ ಸನ್ಮಾಸತ್ವ ಪಡೆಯುವುದಾಗಿ ತಿಳಿಸಿದರು. ಆದರೂ ಕಣಕ್ಕಿಳಿದಿದ್ದಾರೆ’ ಎಂದು ಗಂಗಾವತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಹೇಳಿಕೆಗೆ ಎಚ್‌.ಡಿ.ದೇವೇಗೌಡರು ಶುಕ್ರವಾರ ಮಳವಳ್ಳಿಯಲ್ಲಿ ತಿರುಗೇಟು ನೀಡಿದರು.‌

‘ನಾನು ಮುಂದೆ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದು ನಿಜ. ಆದರೆ ರಾಜ್ಯ ಸರ್ಕಾರದ 9 ತಿಂಗಳ ಸಾಧನೆ ಬಗ್ಗೆ ಮಾತನಾಡಲು ನನಗೆ ಸಂಸತ್‌ನಲ್ಲಿ 3 ನಿಮಿಷ ಅವಕಾಶ ಸಿಗಲಿಲ್ಲ. ಮಾಜಿ ಪ್ರಧಾನಿಗೂ ಅವಕಾಶ ಕೊಡಲಿಲ್ಲ. ಹೀಗಾಗಿ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಲು ಮತ್ತೆ ಚುನಾವನೆಗೆ ಬಂದಿದ್ದೇನೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

  • 8

    Happy
  • 2

    Amused
  • 0

    Sad
  • 0

    Frustrated
  • 17

    Angry

Comments:

0 comments

Write the first review for this !