ಹಂದನಕೆರೆ ಜಿವಿಪಿ ಕಾಲೇಜಿಗೆ ಶೇ 81 ಫಲಿತಾಂಶ

ಮಂಗಳವಾರ, ಏಪ್ರಿಲ್ 23, 2019
32 °C

ಹಂದನಕೆರೆ ಜಿವಿಪಿ ಕಾಲೇಜಿಗೆ ಶೇ 81 ಫಲಿತಾಂಶ

Published:
Updated:
Prajavani

ಹುಳಿಯಾರು: ಸಮೀಪದ ಹಂದನಕೆರೆ ಜಿವಿಪಿ ಸಂಯುಕ್ತ ಪದವಿಪೂರ್ವ ಕಾಲೇಜಿಗೆ ದ್ವಿತೀಯ ಪಿಯುಸಿಯಲ್ಲಿ ಶೇ 81ರಷ್ಟು ಫಲಿತಾಂಶ ಲಭಿಸಿದೆ.

ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 75 ವಿದ್ಯಾರ್ಥಿಗಳ ಪೈಕಿ 61 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅವರಲ್ಲಿ 5 ಅತ್ಯುತ್ತಮ ಶ್ರೇಣಿ, 42 ಪ್ರಥಮ ಶ್ರೇಣಿ, 13 ದ್ವಿತೀಯ ಶ್ರೇಣಿ, ಒಬ್ಬರು ತೃತೀಯ ಸ್ಥಾನ ಗಳಿಸಿದ್ದಾರೆ. ವಿಜ್ಞಾನ ವಿಭಾಗದ ಎಸ್.ಎನ್.ಚಂದ್ರಿಕಾ ಶೇ 93, ಎಚ್.ಎಲ್.ಕುಸುಮಾಂಜಲಿ ಶೇ 92 ಅಂಕ ಪಡೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !