ಮುರುಗಮಲ್ಲ ಗ್ರಾಮದ ದರ್ಗಾದಲ್ಲಿ ಮುಂಜಿ

ಬುಧವಾರ, ಮೇ 22, 2019
29 °C

ಮುರುಗಮಲ್ಲ ಗ್ರಾಮದ ದರ್ಗಾದಲ್ಲಿ ಮುಂಜಿ

Published:
Updated:
Prajavani

ಚಿಂತಾಮಣಿ: ತಾಲ್ಲೂಕಿನ ಮುರುಗಮಲ್ಲ ಅಮ್ಮಾಜಾನ್ ಮತ್ತು ಬಾವಾಜಾನ್ ದರ್ಗಾ ಆವರಣದ ಯಾತ್ರಿ ನಿವಾಸದಲ್ಲಿ ಶುಕ್ರವಾರ ಮಕ್ಕಳಿಗೆ ಸುನ್ನತೆ ಇಬ್ರಾಹಿಂ (ಮುಂಜಿ) ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಮಕ್ಕಳಿಗೆ ಶಾಸ್ತ್ರೋಕ್ತವಾಗಿ ಮುಂಜಿ ಮಾಡಿ ಬೆಲ್ಲ, ಕೊಬ್ಬರಿ, ತುಪ್ಪ, ಲುಂಗಿ, ಬನಿಯನ್, ಸಕ್ಕರೆ ಮತ್ತಿತರ ಪದಾರ್ಥಗಳುಳ್ಳ ಕಿಟ್ನ್ನು ನೀಡಲಾಯಿತು.

ಇದೇ ಸಂದರ್ಭದಲ್ಲಿ ಕಳೆದ 39 ವರ್ಷಗಳಿಂದ ಸತತವಾಗಿ ಮುರುಗಮಲ್ಲ ಗ್ರಾಮಕ್ಕೆ ಪತ್ರಿಕೆ ವಿತರಿಸುವ ಮೂಲಕ ಜೀವನ ಸಾಗಿಸುತ್ತಿರುವ ಎನ್.ಆರ್.ಬಡಾವಣೆಯ ನಾರಾಯಣಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಗ್ರಾಮ ಪಂಚಾಯಿತಿ ಸದಸ್ಯ ಹಾಜಿ ಅನ್ಸರ್ ಖಾನ್, ವಕೀಲ ಸಿ.ಎಸ್.ಅನ್ವರ್ ಖಾನ್, ಸಮಾಜಸೇವಕ ಆರೀಫ್ ವುಲ್ಲಾ ಖಾನ್, ಗ್ರಾಮಸ್ಥರಾದ ಜಬೀವುಲ್ಲಾ, ಫಯಾಜ್ ಅಹಮದ್, ಸರ್ಧಾರ್ ಖಾನ್, ಇಲಿಯಾಜ್‌ ಖಾನ್‌, ಮೌಲಾ, ಅಮ್ಜದ್ ಖಾನ್, ಅಕ್ಬರ್ ಖಾನ್, ಮುಜಾವರ್ ಮೌಲಾ, ಶಬ್ಬೀರ್ ಅಹ್ಮದ್, ಮುಜಾವರ್ ಫಯಾಜ್, ಡಾ.ಅಖೀಲ್ ಮತ್ತಿತರರು ಇದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !