ಶುಕ್ರವಾರ, ಸೆಪ್ಟೆಂಬರ್ 20, 2019
25 °C

ಕಾಮೆಡ್‌–ಕೆ 27ಕ್ಕೆ ಫಲಿತಾಂಶ

Published:
Updated:
Prajavani

ಬೆಂಗಳೂರು: ದೇಶದ 133 ನಗರಗಳು ಹಾಗೂ ರಾಜ್ಯದ 24 ನಗರಗಳಲ್ಲಿ ಭಾನುವಾರ ಕಾಮೆಡ್‌–ಕೆ ಪರೀಕ್ಷೆ ಯಶಸ್ವಿಯಾಗಿ ನಡೆದಿದ್ದು, ಇದೇ 27ರಂದು ಅಭ್ಯರ್ಥಿಗಳಿಗೆ ಅಂಕಪಟ್ಟಿ ಕಳುಹಿಸಿಕೊಡಲಾಗುತ್ತದೆ.

ರಾಜ್ಯದ 90 ಪರೀಕ್ಷಾ ಕೇಂದ್ರಗಳ ಸಹಿತ ದೇಶದ 248 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಯಿತು. ತಾತ್ಕಾಲಿಕ ಕೀ ಉತ್ತರವನ್ನು ಮತ್ತು ಅದಕ್ಕೆ ಆಕ್ಷೇಪ ಸಲ್ಲಿಸುವ ಅರ್ಜಿ ನಮೂನೆಯನ್ನು ಇದೇ  16ರಂದು ಕಾಮೆಡ್‌–ಕೆ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು. 24ರಂದು ಅಂತಿಮ ಕೀ ಉತ್ತರ ಲಭ್ಯವಾಗಲಿದೆ.

Post Comments (+)