ನಗರಸಭೆ: ಕಾಂಗ್ರೆಸ್, ಜೆಡಿಎಸ್ ಪಟ್ಟಿ

ಶನಿವಾರ, ಮೇ 25, 2019
33 °C

ನಗರಸಭೆ: ಕಾಂಗ್ರೆಸ್, ಜೆಡಿಎಸ್ ಪಟ್ಟಿ

Published:
Updated:

ತಿಪಟೂರು: ನಗರಸಭೆ ಚುನಾವಣೆಗೆ ಕಾಂಗ್ರೆಸ್‍ನಿಂದ 30 ವಾರ್ಡ್‍ಗಳಿಗೆ ಮತ್ತು ಜೆಡಿಎಸ್‍ನಿಂದ 27 ವಾರ್ಡ್‍ಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಲಾಗಿದೆ.

ಕಾಂಗ್ರೆಸ್: 1ನೇ ವಾರ್ಡ್: ಟಿ.ಆರ್.ರೇಣುಕಾ, 2: ಆರ್. ರಜನಿ, 3: ಮೇಘಶ್ರೀ ಕೆ.ಎಸ್. ಭೂಷಣ್, 4: ಬಿ.ಎನ್. ಅಜಯ್, 5: ಪ್ಯಾರೇಜಾನ್, 6: ಟಿ.ಎನ್. ಪ್ರಕಾಶ್, 7: ಎಂ. ನಾಗರಾಜು, 8: ಟಿ.ಜೆ. ಗಂಗಾ, 9: ಟಿ.ಸಿ. ಮಂಜುನಾಥ್, 10: ಎಚ್.ಪಿ. ನಾಗರಾಜು, 11: ಎಚ್.ಆರ್. ಅಂದಾನರಂಗಯ್ಯ, 12: ವೆಂಕಟೇಶನಾಯಕ್, 13: ಟಿ.ಆರ್. ಭಾರತಿ, 14: ವಿ. ಯೋಗೀಶ್, 15: ಎಸ್.ಎನ್. ವಿನುತಾ, 16:ಗೌರಮ್ಮ, 17: ಟಿ.ಎಂ. ಗಂಗಾ, 18: ಮಹೇಶ್, 19: ಎಚ್.ಜಿ. ಸುಧಾಕರ್, 21: ಹೂರ್‍ಭಾನು, 22: ಸಿ.ಪ್ರಭಾಕರ್, 23: ಮಹಮದ್ ಗೌಸ್, 24: ನಸೀಮ, 25: ಮಹಮ್ಮದ್ ಜುಬೇರ್, 26: ನಜೀಮ್ ಪಾಷ, 27: ಇರ್ಫಾನ್ ಉಲ್ಲಾ ಷರೀಫ್, 28: ಸ್ವಾತಿ ಅರುಣ್‍ಬಾಗಲ್, 29: ರಾಬಿಯಾಬಿ, 30: ಸಾವಿತ್ರಮ್ಮ, 31: ಎಂ.ಡಿ. ಸವಿತಾ.

ಜೆಡಿಎಸ್ ಅಭ್ಯರ್ಥಿಗಳು: ವಾರ್ಡ್ 2: ರೂಪಾ ಗೋಪಿನಾಥ್, 3: ಜೆ.ಎಂ. ನಂದಿನಿ ಆರಾಧ್ಯ, 4: ಹಮೀದ್ ಖಾನ್, 5: ನಾಗರಾಜು, 7: ಇಂಧ್ರಕುಮಾರ್, 8: ಎಂ.ಎನ್. ಮಮತಾ ಉಮೇಶ್, 9: ನಂದೀಶ್, 11: ಜಯರಾಂ, 13: ಸಿ.ಆರ್. ಭಾರತಿ ಲಕ್ಷ್ಮಣಗೌಡ, 14: ಎಸ್.ಸಿ.ಶಿವಕುಮಾರಸ್ವಾಮಿ, 15: ಎಂ.ಡಿ. ಶಂಕರಾಮಣಿ, 16: ಪುಷ್ಪಾ ಮಹೇಶ್, 17: ಪ್ರೇಮಾ ನಿಜಗುಣ, 18: ಶಂಕರಿ, 19: ಕೆ.ಆರ್. ಅರುಣ್‍ಕುಮಾರ್, 20: ರುಖಸಾನಾ ಬೇಗಂ, 21: ವನಿತಾ ಕೆ. ಪ್ರಸನ್ನ ಕುಮಾರ್, 22: ಬಿ. ಜಮ್ರುದ್ ಪಾಷಾ, 23: ಆರೀಫ್ ಪಾಷಾ, 24: ಆಶಿಫಾ ಬಾನು, 25: ಅಬ್ದುಲ್ ಖಾದರ್, 26: ಸಿದ್ದಿಕ್ ಪಾಷಾ, 27: ಸೊಪ್ಪು ಗಣೇಶ್, 28: ಭಾರತೀ ಮಂಜುನಾಥ್, 29: ಷಾಹೀನಾ ಬಾನು, 30: ಅನುಪಮ, 31: ಸರೋಜಮ್ಮ ರಂಗಸ್ವಾಮಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !