ಮಂಗಳವಾರ, ಸೆಪ್ಟೆಂಬರ್ 22, 2020
22 °C

ಆರ್‌ಎಸ್‌ಸಿ, ಎಸ್‌ಎಸ್‌ಬಿ ಗೆ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲುಧಿಯಾನಾ (ಪಿಟಿಐ): ರೈಸಿಂಗ್ ಸ್ಟೂಡೆಂಟ್ ಕ್ಲಬ್ ಮತ್ತು ಎಸ್ಎಸ್‌ಬಿ ವುಮೆನ್ ಎಫ್‌ಸಿ ತಂಡಗಳು ಇಲ್ಲಿ ನಡೆಯುತ್ತಿರು ಇಂಡಿಯನ್ ವುಮೆನ್ಸ್‌ ಲೀಗ್ ಟೂರ್ನಿಯಲ್ಲಿ ಜಯಿಸಿದವು.

ಶುಕ್ರವಾರ ನಡೆದ ಪಂದ್ಯದಲ್ಲಿ ಎಸ್‌ಎಸ್‌ಬಿ ವುಮೆನ್ ಎಫ್‌ಸಿ ತಂಡವು 2–0 ಗೋಲುಗಳಿಂದ ಹನ್ಸ್‌ ವುಮೆನ್ ಎಫ್‌ಸಿ ವಿರುದ್ಧ ಗೆದ್ದು ಸೆಮಿಫೈನಲ್‌ ಪ್ರವೇಶಿಸಿತು.  ಅನಿಬಾಲಾ ದೇವಿ ಅವರು ಮೊದಲರ್ಧದಲ್ಲಿ ಗೋಲು ಹೊಡೆದು ತಂಡಕ್ಕೆ ಮುನ್ನಡೆ ಗಳಿಸಿಕೊಟ್ಟರು. ಸಂಧ್ಯಾ ಕಶ್ಯಪ್ ಅವರು ಗೋಲು ಹೊಡೆದು ತಂಡದ ಜಯಕ್ಕೆ ಮುನ್ನುಡಿ ಬರೆದರು.ಇನ್ನೊಂದು ಪಂದ್ಯದಲ್ಲಿ ಆರ್‌ಎಸ್‌ಸಿ ತಂಡವು 2–1ಗೋಲುಗಳಿಂದ ಅಲಕಾಪುರ ತಂಡದ ವಿರುದ್ಧ ಜಯಿಸಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು