ದಬ್ಬಗುಂಟೆ: ಬಿರುಗಾಳಿಗೆ ಹಾರಿದ ಮನೆ ಚಾವಣಿ

ಗುರುವಾರ , ಜೂನ್ 20, 2019
27 °C

ದಬ್ಬಗುಂಟೆ: ಬಿರುಗಾಳಿಗೆ ಹಾರಿದ ಮನೆ ಚಾವಣಿ

Published:
Updated:
Prajavani

ಹುಳಿಯಾರು: ಹೋಬಳಿ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ಬೀಸಿದ ಬಿರುಗಾಳಿಗೆ ವಾಸದ ಮನೆಯ ಚಾವಣಿ ಹಾರಿ ಹೋಗಿದೆ.

ಮನೆ ಗ್ರಾಮದ ರೇಣುಕಮ್ಮ ಅವರಿಗೆ ಸೇರಿದ್ದು, ಸೋನೆ ಮಳೆ ಆರಂಭವಾಗಿ ಬಿರುಗಾಳಿ ಬೀಸಿದ ವೇಳೆ ಈ ಅವಘಡ ಸಂಭವಿಸಿದೆ.

ಉಳಿದಂತೆ ಹೋಬಳಿ ವ್ಯಾಪ್ತಿಯ ಅಂಬಾರಪುರ, ನುಲೇನೂರು, ಭಾಗದಲ್ಲಿ ಸುಮಾರು 8ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಹಾಗೂ ಹೊಯ್ಸಳಕಟ್ಟೆ ಗ್ರಾಮದ ಬಳಿ ಕೃಷಿ ಪಂಪ್ ಸೆಟ್‌ಗೆ ಸಂಪರ್ಕ ನೀಡಿದ್ದ ಪರಿವರ್ತಕ ಸಮೇತ ಕಂಬಗಳು ಧರೆಗುರುಳಿವೆ.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !