ಸ್ನೂಕರ್ : ಬೆಂಗಳೂರು ಕ್ಲಬ್‌ಗೆ ಜಯ

ಮಂಗಳವಾರ, ಜೂನ್ 25, 2019
22 °C

ಸ್ನೂಕರ್ : ಬೆಂಗಳೂರು ಕ್ಲಬ್‌ಗೆ ಜಯ

Published:
Updated:

ಬೆಂಗಳೂರು: ಬೆಂಗಳೂರು ಕ್ಲಬ್ ತಂಡವು ಚಂದ್ರಾ ಭಾಟಿಯಾ ಅಂತರ ಕ್ಲಬ್ ಸ್ನೂಕರ್ ಚಾಂಪಿಯನ್‌ಷಿಪ್‌ನಲ್ಲಿ ಕೆಎಸ್‌ಬಿಎ ‘ಬಿ’ ತಂಡದ ವಿರುದ್ಧ ಜಯಿಸಿತು.

ಬೆಂಗಳೂರು ಕ್ಲಬ್‌ 761–617ರಿಂದ ಕೆಎಸ್‌ಬಿಎ ಬಿ ವಿರುದ್ಧ;  ಕೆಜಿಎಫ್‌ನ ಬೆಮೆಲ್ ಕ್ಲಬ್ 745–722 ರಿಂದ ಸೌತ್ ವೆಸ್ಟರ್ನ್‌ ರೈಲ್ವೆ ವಿರುದ್ಧ; ಇಂಡಿಯನ್ ಜಿಮ್ಖಾನಾ ಕ್ಲಬ್ 794–600 ರಿಂದ ತುಮಕೂರು ಟೌನ್ ಕ್ಲಬ್ ವಿರುದ್ಧ; ಸೆಂಚುರಿ ಕ್ಲಬ್ ಸಿ 724–714ರಿಂದ ಲೇಡಿಸ್ ಟೀಮ್ ವಿರುದ್ಧ ಜಯಿಸಿದವು.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !