ಶುಕ್ರವಾರ, 6–6–1969

ಬುಧವಾರ, ಜೂನ್ 19, 2019
25 °C
ಶುಕ್ರವಾರ

ಶುಕ್ರವಾರ, 6–6–1969

Published:
Updated:

ಕೇಂದ್ರ ನಿಲುವು ಬದಲಾಯಿಸದಿದ್ದರೆ ಚವಾಣ್ ಭೇಟಿ ‘ನಿರುಪಯುಕ್ತ’

ಹೈದರಾಬಾದ್, ಜೂನ್ 5– ಪ್ರತ್ಯೇಕ ತೆಲಂಗಾಣ ರಚನೆ ವಿಚಾರದಲ್ಲಿ ಈಗಾಗಲೇ ಸ್ಪಷ್ಟಪಡಿಸಿರುವ ನಿಲುವು ಮತ್ತು ಅಭಿಪ್ರಾಯ
ವನ್ನು ಪ್ರಧಾನಿ ಇಂದಿರಾ ಗಾಂಧಿಯವರು ಮುಂದುವರಿಸುತ್ತಿರುವವರೆಗೆ ಕೇಂದ್ರ ಗೃಹ ಸಚಿವ ಚವಾಣ್‌ರವರ ಹೈದರಾಬಾದ್ ಭೇಟಿ ಸಮಯದಲ್ಲಿ ಉಪಯುಕ್ತ ಚರ್ಚೆ ಸಾಧ್ಯವಾಗಲಾರದೆಂದು ತೆಲಂಗಾಣ ಪ್ರಜಾ ಸಮಿತಿ ಅಧ್ಯಕ್ಷ ಡಾ. ಎಂ. ಚೆನ್ನಾರೆಡ್ಡಿಯವರು ಹೇಳಿದ್ದಾರೆ.

ಪ್ರಧಾನಿ ಮತ್ತು ಗೃಹಸಚಿವರು ‘ತೆರೆದ ಮನಸ್ಸು’ ಹೊಂದಿ ಪ್ರತ್ಯೇಕ ತೆಲಂಗಾಣ ರಾಜ್ಯ ಸ್ಥಾಪನೆಗೆ ಸಿದ್ಧವಾಗಿರಬೇಕೆಂದೂ
ಡಾ. ಚೆನ್ನಾರೆಡ್ಡಿ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

ಖ್ಯಾತ ಕಲಾವಿದ ಎಂ. ವೀರಪ್ಪ ನಿಧನ

ಬೆಂಗಳೂರು, ಜೂನ್ 5– ಮೈಸೂರಿನ ಖ್ಯಾತ ಚಿತ್ರ ಕಲಾವಿದ ಶ್ರೀ ಎಂ. ವೀರಪ್ಪನವರು ಇಂದು ರಾತ್ರಿ ಹತ್ತು ಗಂಟೆಯಲ್ಲಿ ಮೈಸೂರಿನಲ್ಲಿ ನಿಧನರಾದರು. ಅವರಿಗೆ 68 ವರ್ಷ ವಯಸ್ಸಾಗಿತ್ತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !