ಕ್ರಿಕೆಟ್: ಭಾರತ ತಂಡ ಪ್ರಕಟ

ಭಾನುವಾರ, ಜೂನ್ 16, 2019
22 °C
ಇಂಗ್ಲೆಂಡ್‌ನಲ್ಲಿ 19 ವಯಸ್ಸಿನೊಳಗಿನವರ ತ್ರಿಕೋನ ಏಕದಿನ ಸರಣಿ

ಕ್ರಿಕೆಟ್: ಭಾರತ ತಂಡ ಪ್ರಕಟ

Published:
Updated:

ಸೂರತ್‌ (ಪಿಟಿಐ): ಇಂಗ್ಲೆಂಡ್‌ನಲ್ಲಿ ಜುಲೈ 21ರಿಂದ ನಡೆಯುವ ಏಕದಿನ ತ್ರಿಕೋನ ಏಕದಿನ ಸರಣಿಗೆ ಭಾರತದ 19 ವಯಸ್ಸಿನೊಳಗಿನ 18 ಆಟಗಾರರ ತಂಡವನ್ನು ಪ್ರಕಟಿಸಲಾಗಿದೆ. ಉತ್ತರಪ್ರದೇಶದ ಪ್ರಿಯಮ್‌ ಗರ್ಗ್‌ ತಂಡದ ನಾಯಕರಾಗಿದ್ದಾರೆ. ಟೂರ್ನಿಯಲ್ಲಿ ಭಾರತ ತಂಡ ಇಂಗ್ಲೆಂಡ್‌ ಹಾಗೂ ಬಾಂಗ್ಲಾದ 19 ವಯಸ್ಸಿನೊಳಗಿನವರ ತಂಡಗಳ ವಿರುದ್ಧ ಆಡಲಿದೆ. ಜುಲೈ 15ರಂದು ಇಂಗ್ಲೆಂಡ್‌ಗೆ ತೆರಳಲಿದೆ.

ತಂಡ ಇಂತಿದೆ: ಪ್ರಿಯಮ್‌ ಗರ್ಗ್‌ (ನಾಯಕ), ಯಶಸ್ವಿ ಜೈಸ್ವಾಲ್‌, ಠಾಕೂರ್‌ ತಿಲಕ್‌ ವರ್ಮಾ ದಿವ್ಯಾಂಶ್‌ ಸಕ್ಸೇನಾ, ಶಾಶ್ವತ್‌ ರಾವತ್‌, ಧೃವ್‌ ಚಂದ್‌ ಜುರೆಲ್‌, ಶುಭಾಂಗ್‌ ಹೆಗ್ಡೆ, ರವಿ ಬಿಷ್ನೋಯಿ, ವಿದ್ಯಾಧರ್‌ ಪಾಟೀಲ್‌, ಸುಶಾಂತ್‌ ಮಿಶ್ರಾ, ರಾಸಿಕ್‌ ಸಲಾಮ್‌, ಸಮೀರ್‌ ರಿಜ್ವಿ, ಪ್ರಜ್ಞೆಶ್‌ ಕಾನ್‌ಪಿಲ್ವರ್‌, ಕಮ್ರಾನ್‌ ಇಕ್ಬಾಲ್‌, ಕರಣ್‌ಲಾಲ್‌, ಪೂರ್ಣಾಂಕ್‌ ತ್ಯಾಗಿ, ಅಂಶುಲ್‌ ಖಾಂಬೋಜ್‌ ಆಯ್ಕೆಯಾಗಿದ್ದಾರೆ.

 

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !