ಭಾನುವಾರ, ನವೆಂಬರ್ 17, 2019
29 °C

ಭ್ರಷ್ಟಾಚಾರ ಪ್ರಕರಣ: ಜರ್ದಾರಿ ಬಂಧನ

Published:
Updated:
Prajavani

ಇಸ್ಲಾಮಾಬಾದ್‌ (ಪಿಟಿಐ): ಪಾಕಿಸ್ತಾನದ ಮಾಜಿ ಅಧ್ಯಕ್ಷ ಆಸಿಫ್‌ ಅಲಿ ಜರ್ದಾರಿ ಅವರನ್ನು ಭ್ರಷ್ಟಾಚಾರ ಪ್ರಕರಣ
ದಲ್ಲಿ ಸೋಮವಾರ ಭ್ರಷ್ಟಾಚಾರ ನಿಗ್ರಹ ದಳ (ಎನ್‌ಎಬಿ) ಬಂಧಿಸಿದೆ.

ಪಾಕಿಸ್ತಾನ್‌ ಪೀಪಲ್ಸ್‌ ಪಾರ್ಟಿಯ ಸಹ ಅಧ್ಯಕ್ಷರೂ ಆಗಿರುವ ಜರ್ದಾರಿ ಅವರನ್ನು ಲಂಡನ್‌ನ ಪಾರ್ಕ್‌ ಲೇನ್‌ನಲ್ಲಿ ಅಕ್ರಮ ಆಸ್ತಿ ಹೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದೆ.

ಪ್ರತಿಕ್ರಿಯಿಸಿ (+)