ಶನಿವಾರ, ಆಗಸ್ಟ್ 24, 2019
21 °C

ಗರ್ಭಪಾತ ಪರ ಹೊಸ ಯೋಜನೆ

Published:
Updated:

ವೆಲ್ಲಿಂಗ್ಟನ್‌ (ಎಎಫ್‌ಪಿ): ಗರ್ಭಪಾತ ಕಾಯ್ದೆಯ ರೂಪುರೇಷೆಯನ್ನು ಮೀರಿದ ಬಹುನಿರೀಕ್ಷಿತ ಯೋಜನೆಗಳನ್ನು ನ್ಯೂಜಿಲೆಂಡ್‌ ಸರ್ಕಾರ ಸೋಮವಾರ ಪ್ರಕಟಿಸಿದೆ. 

ಗರ್ಭಪಾತ ಅಪರಾಧ ಎಂಬುದಕ್ಕಿಂತಲೂ, ಮಹಿಳೆಯರ ಆರೋಗ್ಯಮತ್ತು ಆಯ್ಕೆಗೆ ಸಂಬಂಧಿಸಿದ್ದು ಎಂಬುದರ ಬಗ್ಗೆ ಪ್ರಸ್ತಾವಿತ ಕಾನೂನಿನಲ್ಲಿ ಬೆಳಕು ಚೆಲ್ಲಲಾಗಿದೆ. ಪ್ರಸ್ತಾವಿತ ಕಾನೂನಿನಪ್ರಕಾರ, ವೈದ್ಯಕೀಯ ಅಗತ್ಯಕ್ಕೆ ಅನುಸಾರವಾಗಿ ಮಹಿಳೆ ಗರ್ಭಧರಿಸಿದ 20
ವಾರಗಳೊಳಗೆ ಗರ್ಭಪಾತ ಮಾಡಿಸಿಕೊಳ್ಳಲು ಅವಕಾಶವಿರುತ್ತದೆ.

Post Comments (+)