ಭಾನುವಾರ, ಆಗಸ್ಟ್ 25, 2019
20 °C

ಸಿ.ಎಂ ಪರಿಹಾರ ನಿಧಿಗೆ ₹ 2.69 ಕೋಟಿ

Published:
Updated:

ಬೆಂಗಳೂರು: ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಇದೇ 9ರಿಂದ 13ರವರೆಗೆ ₹2.69 ಕೋಟಿ ನೆರವು ಹರಿದು ಬಂದಿದೆ.

ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾದವರಿಗೆ ನೆರವು ನೀಡಲು ದಾನಿಗಳು ಮುಂದೆ ಬಂದಿದ್ದು, ಆಗಸ್ಟ್‌ 13ರಂದು ಒಂದೇ ದಿನ 28 ಡಿ.ಡಿ.ಗಳು ತಲು‍ಪಿದ್ದು, ಒಟ್ಟು ಮೊತ್ತ ₹1.83 ಕೋಟಿಗಳಷ್ಟಾಗಿದೆ. ಇದಲ್ಲದೆ, ಚೆಕ್‌ ಮೂಲ ಸುಮಾರು ₹86 ಲಕ್ಷ ಬಂದಿದೆ. 

ಸಿ.ಎಂ ಪರಿಹಾರ ನಿಧಿಖಾತೆಗೆ ಆನ್‌ಲೈನ್ ಅಥವಾ ಚೆಕ್–ಡಿ.ಡಿ.ಗಳ ಮೂಲಕ ಹಣ ಪಾವತಿಸ
ಬಹುದು ಎಂದು ಮುಖ್ಯಮಂತ್ರಿ ಸಚಿವಾಲಯ ತಿಳಿಸಿದೆ.

ಖಾತೆ ಹೆಸರು: chief minister relief fund natural calamity. ಖಾತೆ ಸಂಖ್ಯೆ–378870
98605, ಎಸ್‌ಬಿಐ ವಿಧಾನಸೌಧ ಶಾಖೆ,  ಐಎಫ್‌ಸಿಸಿ  ಕೋಡ್‌–ಎಸ್‌ಬಿಐ
0040277, ಎಂಐಸಿಆರ್‌ ಸಂಖ್ಯೆ–560002419

Post Comments (+)