ಶುಕ್ರವಾರ, ನವೆಂಬರ್ 15, 2019
26 °C
ಎಚ್‌ಎಎಲ್‌ ನಿರ್ಮಿತ ಲಘು ಬಹುಪಯೋಗಿ ಹೆಲಿಕಾಪ್ಟರ್

ಇನ್ಫೋಗ್ರಾಫಿಕ್ಸ್‌| ಎಲ್‌ಯುಎಚ್‌ ಅತಿ ಎತ್ತರದ ಹಾರಾಟ ಪರೀಕ್ಷೆ ಯಶಸ್ವಿ

Published:
Updated:
Prajavani

ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ (ಎಚ್‌ಎಎಲ್‌) ನಿರ್ಮಿತ ಲಘು ಬಹುಪಯೋಗಿ ಹೆಲಿಕಾಪ್ಟರ್‌ (ಎಲ್‌ಯುಎಚ್‌) ಎತ್ತರದ ಮತ್ತು ಅತಿ ಉಷ್ಣತೆಯ ಪ್ರದೇಶದಲ್ಲಿ ಕಾರ್ಯಾಚರಣೆ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿದೆ. ಹಿಮಾಲಯ ಪರ್ವತ ಶ್ರೇಣಿಯಲ್ಲಿ ಬರುವ ಲಡಾಖ್‌ ಪ್ರಾಂತದಲ್ಲಿ ಈ ಪರೀಕ್ಷಾರ್ಥ ಕಾರ್ಯಾಚರಣೆ ನಡೆದಿದೆ.ಭಾರತೀಯ ಸೇನಾಪಡೆಗಳಲ್ಲಿ ಸೇವೆಯಲ್ಲಿರುವ ಚೇತಕ್ ಮತ್ತು ಚೀತಾ ಹೆಲಿಕಾಪ್ಟರ್‌ಗಳ ಜಾಗವನ್ನು ಎಲ್‌ಯುಎಚ್‌ ತುಂಬಲಿದೆ.

ಪ್ರತಿಕ್ರಿಯಿಸಿ (+)