ಶುಕ್ರವಾರ, ನವೆಂಬರ್ 22, 2019
20 °C

‘ಮಿನಿಸೊ’ ವಹಿವಾಟು

Published:
Updated:

ಬೆಂಗಳೂರು: ಜಪಾನಿನ ಡಿಸೈನರ್ ಲೈಫ್‍ಸ್ಟೈಲ್ ಬ್ರ್ಯಾಂಡ್ ‘ಮಿನಿಸೊ’ದ ಭಾರತದಲ್ಲಿನ ಮಳಿಗೆಗಳ ಸಂಖ್ಯೆ ಈಗ 100 ದಾಟಿದೆ. ‘ಎರಡು ವರ್ಷಗಳಿಂದ ಭಾರತದಲ್ಲಿ ವಹಿವಾಟು ನಡೆಸುತ್ತಿದೆ.

‘43 ನಗರಗಳಲ್ಲಿ 106 ಮಳಿಗೆ ಇದ್ದು, ಜನಪ್ರಿಯ ಬ್ರ್ಯಾಂಡ್ ಆಗಿದೆ. ಕೆಲವು ಉತ್ಪನ್ನಗಳನ್ನು ಭಾರತದಲ್ಲಿಯೇ ತಯಾರಿಸಲು ಉದ್ದೇಶಿಸಿದೆ’ ಎಂದು ಮಿನಿಸೊದ ಜನರಲ್‌ ಮ್ಯಾನೇಜರ್‌ ಟಿರೋನ್ ಲಿ ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)