ಅಪಘಾತ: ಬೈಕ್ ಸವಾರ ಸಾವು

7

ಅಪಘಾತ: ಬೈಕ್ ಸವಾರ ಸಾವು

Published:
Updated:

ವಿಜಯಪುರ: ನಗರದ ಇಂಡಿ ರಸ್ತೆಯ ಬೊಂಬಳ ಅಗಸಿ ಬಳಿ ಶನಿವಾರ ಈಶಾನ್ಯ ಸಾರಿಗೆ ಸಂಸ್ಥೆಯ ಬಸ್‌ ಹಾಗೂ ಬೈಕ್‌ ನಡುವೆ ನಡೆದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ವಾಹನದ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಜಯಪುರದ ರಜಪೂತ ಗಲ್ಲಿಯ ಹರೀಶ ಕನ್ನೂರ (32) ಮೃತಪಟ್ಟವರು ಎಂದು ಸಂಚಾರ ಪೊಲೀಸ್ ಠಾಣೆಯ ಪೊಲೀಸರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !