ಲೋಕಸಭಾ ಚುನಾವಣೆ 29 ಕೆಎಎಸ್‌ ಅಧಿಕಾರಿಗಳ ವರ್ಗ

7

ಲೋಕಸಭಾ ಚುನಾವಣೆ 29 ಕೆಎಎಸ್‌ ಅಧಿಕಾರಿಗಳ ವರ್ಗ

Published:
Updated:

ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಹಿರಿಯ ಹಾಗೂ ಕಿರಿಯ ಶ್ರೇಣಿಯ 29 ಕೆಎಎಸ್‌ ಅಧಿಕಾರಿಗಳನ್ನು ವರ್ಗಾವಣೆ ಮಾಡಿದೆ.

ಡಾ.ಆರ್.ಪ್ರಶಾಂತ್‌; ವಿಶೇಷ ಜಿಲ್ಲಾಧಿಕಾರಿ (ಭೂಸ್ವಾಧೀನ), ಕೆಐಎಡಿಬಿ, ಎಸ್‌.ಎನ್‌.ಬಾಲಚಂದ್ರ–ಮುಖ್ಯ ಆಡಳಿತಾಧಿಕಾರಿ, ಜಲಮಂಡಳಿ, ಸಿ.ಎನ್‌.ಮಂಜುನಾಥ್‌– ಉಪ ಪ್ರಧಾನ ವ್ಯವಸ್ಥಾಪಕ (ಗ್ರಾಹಕ ಸೇವೆಗಳು), ಗೃಹ ಮಂಡಳಿ, ಎಚ್.ಅಮರೇಶ್‌– ಉಪ ಆಯುಕ್ತ (ಭೂಸ್ವಾಧೀನ), ಬಿಬಿಎಂ‍ಪಿ, ರಘುನಂದನ್‌ ಎ.ಎನ್‌– ಭೂಸ್ವಾಧೀನಾಧಿಕಾರಿ–2, ಬೆಂಗಳೂರು–ಮೈಸೂರು ಇನ್ಫ್ರಾಸ್ಟ್ರಕ್ಷರ್ ಕಾರಿಡಾರ್ ಯೋಜನೆ, ಡಾ.ಬಿ.ಎಸ್‌.ಮಂಜುನಾಥಸ್ವಾಮಿ– ವಿಶೇಷ ಜಿಲ್ಲಾಧಿಕಾರಿ, ಭೂಮಿ ಉಸ್ತುವಾರಿ ಕೋಶ.

ಐಎಎಸ್‌ ವರ್ಗ: ಐಎಎಸ್‌ ಅಧಿಕಾರಿ ‍ಪ್ರಶಾಂತ್‌ ಕುಮಾರ್‌ ಮಿಶ್ರಾ ಅವರನ್ನು ಪದವಿಪೂರ್ವ ಪರೀಕ್ಷಾ ಮಂಡಳಿಯ ನಿರ್ದೇಶಕರನ್ನಾಗಿ (ಪರೀಕ್ಷೆ) ನೇಮಕ ಮಾಡಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !