ಬೆಳಗಾವಿ: ಐದೇ ಎಕರೆಯಲ್ಲಿ ಹತ್ತು ಬೆಳೆ, ಮಿಶ್ರ ಬೇಸಾಯದಲ್ಲಿ ಯಶಸ್ಸು ಕಂಡ ದಂಪತಿ
ಕಬ್ಬು, ಕ್ಯಾಬೀಜ್, ಬೀನ್ಸ್, ಕೊತ್ತಂಬರಿ, ಮೆಂತ್ಯ, ಮೂಲಂಗಿ, ನವಲುಕೋಸು, ಮೆಣಸಿನಕಾಯಿ, ಬೆಂಡೆಕಾಯಿ, ಬದನೆಕಾಯಿ, ಪಪ್ಪಾಯ, ತೆಂಗು... ಇಷ್ಟೆಲ್ಲ ಏಕಕಾಲಕ್ಕೆ ಬೆಳೆಯಲು ಎಷ್ಟು ಜಮೀನು ಬೇಕು? ಕೇವಲ ಐದು ಎಕರೆ ಸಾಕು!Last Updated 29 ಮಾರ್ಚ್ 2024, 4:41 IST