ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೆಂಗಳೂರು

ADVERTISEMENT

ಬೆಂಗಳೂರು ದಕ್ಷಿಣ ಲೋಕಸಭಾ: ಬಿರು ಬಿಸಿಲಲ್ಲೂ ‘ಸೌಮ್ಯಾ’ ಬಿರುಸಿನ ರ್‍ಯಾಲಿ

ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಮತ ಯಾಚಿಸಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ
Last Updated 19 ಏಪ್ರಿಲ್ 2024, 19:14 IST
ಬೆಂಗಳೂರು ದಕ್ಷಿಣ ಲೋಕಸಭಾ: ಬಿರು ಬಿಸಿಲಲ್ಲೂ ‘ಸೌಮ್ಯಾ’ ಬಿರುಸಿನ ರ್‍ಯಾಲಿ

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು
Last Updated 19 ಏಪ್ರಿಲ್ 2024, 18:34 IST
ನಗರದಲ್ಲಿ ಇಂದು: ಬೆಂಗಳೂರು ನಗರದ ಈ ದಿನದ ಕಾರ್ಯಕ್ರಮಗಳು

ಅರಮನೆ ಮೈದಾನ: ಭೂಮಿ ಸರ್ವೆ

ಬಳ್ಳಾರಿ ರಸ್ತೆ ಮತ್ತು ಜಯಮಹಲ್‌ ರಸ್ತೆ ವಿಸ್ತರಿಸಲು ಬಿಬಿಎಂಪಿ ಸಿಬ್ಬಂದಿ ಅರಮನೆ ಮೈದಾನದಲ್ಲಿನ 15 ಎಕರೆ 39 ಗುಂಟೆ ಭೂಮಿಯ ಸರ್ವೆ ನಡೆಸಿದರು.
Last Updated 19 ಏಪ್ರಿಲ್ 2024, 18:22 IST
ಅರಮನೆ ಮೈದಾನ: ಭೂಮಿ ಸರ್ವೆ

ಜಲಮಂಡಳಿ ಸಂಸ್ಕರಿತ ನೀರು: 6 ಎಂಎಲ್‌ಡಿಗೆ ಬೇಡಿಕೆ

ಕಾವೇರಿ ಹಾಗೂ ಕೊಳವೆಬಾವಿ ನೀರನ್ನು ಕಟ್ಟಡ ನಿರ್ಮಾಣ ಹಾಗೂ ಇತರೆ ಚಟುವಟಿಕೆಗಳಿಗೆ ಬಳಸದಂತೆ ಜಲಮಂಡಳಿ ನಿರ್ಬಂಧಿಸಿ 45 ದಿನಗಳು ಕಳೆದಿದ್ದು, ಸಂಸ್ಕರಿತ ನೀರಿನ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ.
Last Updated 19 ಏಪ್ರಿಲ್ 2024, 18:21 IST
ಜಲಮಂಡಳಿ ಸಂಸ್ಕರಿತ ನೀರು: 6 ಎಂಎಲ್‌ಡಿಗೆ ಬೇಡಿಕೆ

ಇಬ್ಬರು ರೌಡಿಗಳ ಬಂಧನ

ಇಬ್ಬರು ರೌಡಿ ಶೀಟರ್‌ಗಳನ್ನು ಬಂಧಿಸಿರುವ ಸಿಸಿಬಿ ಪೊಲೀಸರು, ಬಂದೂಕು ವಶಕ್ಕೆ ಪಡೆದುಕೊಂಡಿದ್ದಾರೆ. ಅವರ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಪ್ರಕರಣವನ್ನು ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಗೆ ಹಸ್ತಾಂತರಿಸಿದ್ಧಾರೆ. ಬಂಧಿತರಿಂದ ಮೂರು ಚಾಕು ವಶಕ್ಕೆ ಪಡೆದುಕೊಳ್ಳಲಾಗಿದೆ.
Last Updated 19 ಏಪ್ರಿಲ್ 2024, 18:20 IST
ಇಬ್ಬರು ರೌಡಿಗಳ ಬಂಧನ

‘ದೇವೇಗೌಡರಿಂದ ಹತಾಶ ಸ್ಥಿತಿಯ ಪ್ರದರ್ಶನ’

‘ದೇವೇಗೌಡರಿಂದ ಹತಾಶ ಸ್ಥಿತಿಯ ಪ್ರದರ್ಶನ’
Last Updated 19 ಏಪ್ರಿಲ್ 2024, 18:18 IST
‘ದೇವೇಗೌಡರಿಂದ ಹತಾಶ ಸ್ಥಿತಿಯ ಪ್ರದರ್ಶನ’

ಕೆಂಗೇರಿಯಲ್ಲಿ ಸಾಧಾರಣ ಮಳೆ

ಕೆಂಗೇರಿ, ಯಲಹಂಕ ಸೇರಿದಂತೆ ವಿವಿಧೆಡೆ ಶುಕ್ರ ವಾರ ಸಂಜೆ ಸಾಧಾರಣ ಮಳೆಯಾಗಿದೆ.
Last Updated 19 ಏಪ್ರಿಲ್ 2024, 18:14 IST
ಕೆಂಗೇರಿಯಲ್ಲಿ ಸಾಧಾರಣ ಮಳೆ
ADVERTISEMENT

ಹುಬ್ಬಳ್ಳಿ ವಿದ್ಯಾರ್ಥಿನಿ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ

ಹುಬ್ಬಳ್ಳಿಯಲ್ಲಿ ನಡೆದ ವಿದ್ಯಾರ್ಥಿನಿ ನೇಹಾ ಕೊಲೆ ಪ್ರಕರಣ ಖಂಡಿಸಿ, ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಶುಕ್ರವಾರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Last Updated 19 ಏಪ್ರಿಲ್ 2024, 16:31 IST
ಹುಬ್ಬಳ್ಳಿ ವಿದ್ಯಾರ್ಥಿನಿ ಕೊಲೆ ಪ್ರಕರಣ ಖಂಡಿಸಿ ಪ್ರತಿಭಟನೆ

ಸಂತ್ರಸ್ತರ ಮೇಲೆ ತೇಜಸ್ವಿ ಸೂರ್ಯ ದೌರ್ಜನ್ಯ: ಯು.ಬಿ. ವೆಂಕಟೇಶ್‌ ಆರೋಪ

ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಮತ್ತು ಗುರು ಸಾರ್ವಭೌಮ ಸೌಹಾರ್ದ ಸಹಕಾರಿ ನಿಯಮಿತದಲ್ಲಿ ಇರಿಸಿದ್ದ ಠೇವಣಿ ಕಳೆದುಕೊಂಡು ಸಂತ್ರಸ್ತರಾಗಿರುವವರ ಮೇಲೆ ಸಂಸದ ತೇಜಸ್ವಿ ಸೂರ್ಯ ಹಾಗೂ ಅವರ ಬೆಂಬಲಿಗರು ದೌರ್ಜನ್ಯ ನಡೆಸಿದ್ದಾರೆ ಎಂದು ವಿಧಾನ ಪರಿಷತ್‌ನ ಕಾಂಗ್ರೆಸ್‌ ಸದಸ್ಯ ಯು.ಬಿ. ವೆಂಕಟೇಶ್‌ ಆರೋಪಿಸಿದರು
Last Updated 19 ಏಪ್ರಿಲ್ 2024, 16:18 IST
ಸಂತ್ರಸ್ತರ ಮೇಲೆ ತೇಜಸ್ವಿ ಸೂರ್ಯ ದೌರ್ಜನ್ಯ: ಯು.ಬಿ. ವೆಂಕಟೇಶ್‌ ಆರೋಪ

LS Poll: ಬಿಜೆಪಿ 400 ಗೆದ್ದರೆ ಸಂಸದೀಯ ವ್ಯವಸ್ಥೆಗೆ ಧಕ್ಕೆ; ಸುಧೀಂದ್ರ ಕುಲಕರ್ಣಿ

‘ಭಾರತವು ಸಂಸದೀಯ ವ್ಯವಸ್ಥೆಯನ್ನು ಹೊಂದಿದೆಯೇ ಹೊರತು ವ್ಯಕ್ತಿ ಕೇಂದ್ರಿತ ಅಧ್ಯಕ್ಷೀಯ ಮಾದರಿ ಅಲ್ಲ. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ 400 ಸೀಟು ಲಭಿಸಿದರೆ ಸಂಸದೀಯ ವ್ಯವಸ್ಥೆಗೆ ಧಕ್ಕೆ ಬರಲಿದೆ’ ಎಂದು ಸಾಮಾಜಿಕ ಚಿಂತಕ ಸುಧೀಂದ್ರ ಕುಲಕರ್ಣಿ ಹೇಳಿದರು.
Last Updated 19 ಏಪ್ರಿಲ್ 2024, 16:13 IST
LS Poll: ಬಿಜೆಪಿ 400 ಗೆದ್ದರೆ ಸಂಸದೀಯ ವ್ಯವಸ್ಥೆಗೆ ಧಕ್ಕೆ; ಸುಧೀಂದ್ರ ಕುಲಕರ್ಣಿ
ADVERTISEMENT